Home ನಿಮ್ಮ ಜಿಲ್ಲೆ ಬೀದರ ಸಹಾಯಕ ಅಭಿಯಂತರ ವಿಜಯರಡ್ಡಿಗೆ ಮಾತೃವಿಯೋಗ

ಸಹಾಯಕ ಅಭಿಯಂತರ ವಿಜಯರಡ್ಡಿಗೆ ಮಾತೃವಿಯೋಗ

ಸಹಾಯಕ ಅಭಿಯಂತರ ವಿಜಯರಡ್ಡಿಗೆ ಮಾತೃವಿಯೋಗ

ಸಂಗಮ್ಮ ರಾಮರಡ್ಡಿ

 

ಚಿಟಗುಪ್ಪ: ತಾಲ್ಲೂಕಿನ ಪಂಚಾಯತ ರಾಜ್‌ ಪಿ.ಆರ್.ಇ ಉಪವಿಭಾಗದ ಸಹಾಯಕ ಅಭಿಯಂತರ ವಿಜಯರಡ್ಡಿ ಅವರ ತಾಯಿ ಸಂಗಮ್ಮ ರಾಮರಡ್ಡಿ ಲಚ್ಚನಗಾರ (80)ಮಂಗಳವಾರ ನಸುಕಿಜಾವ ಸ್ವ ಗ್ರಾಮ ನಿರ್ಣಾದಲ್ಲಿ ನಿಧನರಾದರು.

ಇವರಿಗೆ ಮೂವರು ಹೆಣ್ಣು, ಮೂವರು ಗಂಡು ಮಕ್ಕಳಿದ್ದಾರೆ. ಮಂಗಳವಾರ ಸಾಯಂಕಾಲ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಸಂಬಂಧಿಕರು ತಿಳಿಸಿದ್ದಾರೆ.

Date:19-10-2021 : www.kknewsonline.in

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…