ಕವನಗಳು
ಯಾಕೆ ಹೀಗೆ ಬಡ ಜೀವವೇ..? (ಕವನ)
ಚನ್ನಬಸವ ಹೇಡೆ ಪ್ರಾಚಾರ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್ ಆಧುನಿಕ ಬದುಕು ಸೃಷ್ಟಿಸಿರುವ ತಲ್ಲಣಗಳ ಸಣ್ಣ ವಯಸ್ಸಿನ ಪೀಳಿಗೆಗೆ ನಿಭಾಯಿಸಲಾಗುತ್ತಿಲ್ಲ. ಸದಾ ಆತಂಕ, ದುಗುಡ, ವ್ಯಾಕುಲತೆ ಕಾಡುತ್ತ ಕಾಟ ಕೊಡುತ್ತಿವೆ. ಸಣ್ಣ, ಸಣ್ಣ ಕಾರಣಗಳು ದೊಡ್ಡ ಅಲೆಗಳನ್ನು ಅಂತರಂಗದಲ್ಲಿ ಎಬ್ಬಿಸುತ್ತಿವೆ. ಬದುಕು ಸರಾಗವಾಗಿ ಸಾಗಬೇಕಿದದ್ದು ವಿರಾಗವಾಗಿ ಬಿಟ್ಟಿದೆ. ಪಯಣದ ನಡುವಿನ ಸಣ್ಣ ತಾಪತ್ರಯ ಯಾವತ್ತೂ ಬದುಕು ಬಿಗಡಾಯಿಸಲು ಕಾರಣವಾಗಬೇಕಿಲ್ಲ. ಸುಖದಲ್ಲೂ, ದುಃಖದಲ್ಲೂ ನೆನಪಿಡಬಲ್ಲ…
Read More »









