Home ನಿಮ್ಮ ಜಿಲ್ಲೆ ಬೀದರ ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ.

ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ.

ಆರೋಗ್ಯ ರಕ್ಷಾ ಸಮಿತಿಗೆ ಹೂಗಾರ ಆಯ್ಕೆ.

ಹುಮನಾಬಾದ: ಚಿಟಗುಪ್ಪ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ರವಿಕಾಂತ್ ಕೆ ಹೂಗಾರ ವಕೀಲರು ಆಯ್ಕೆಗೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪದ್ಮ ವಿ ಅವರು ಆದೇಶ ಹೊರಡಿಸಿದ್ದು, ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಮಾಡಲು ಸಹಕರಿಸಿದ ಬಿಎಸ್.ಎಸ್.ಕೆ ಅಧ್ಯಕ್ಷರಾದ ಸುಭಾಷ್ ಕಲ್ಲೂರ್, ಸಂಸದರಾದ ಭಗಂವತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕ ಸೇರಿದಂತೆ ಪಕ್ಷದ ಅನೇಕ ಮುಖಂಡರು ಸಹಕರಿಸಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Date: 14-10-2021 : www.kknewsonline.in

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …