ಸಿಎಂ ಸಿದ್ದರಾಮಯ್ಯಾ ಬಜೆಟ್ ರುವಾರಿ ಯಾರು ಗೊತ್ತಾ
ನಿಮಗೆ ಗೊತ್ತಿರದ ಮಾಹಿತಿ

ಮುಖ್ಯಮಂತ್ರಿ ಸಿದ್ದ ರಾಮಯ್ಯ ಬಜೆಟ್ ಶಕ್ತಿ ಯಾರು ಗೊತ್ತಾ….??
ಈ ಸಲ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ದಾಖಲೆಯ ಬಜೆಟ್ ಮಂಡಿಸಿದ್ದರು.ಈ ಬಜೆಟ್ ಹಿಂದಿನ ರೂವಾರಿಗಳು ಯಾರು ಅಂತಾ ನಿಮಗೆ ಗೊತ್ತಾ.?
ಎಲ್ಲರು ರಾಜ್ಯದ ಬಜೆಟ್ ಬಗ್ಗೆ ಮಾತನಾಡಿದ್ದು ಅದರ ಬಗ್ಗೆ ಚರ್ಚೆ ಮಾಡತ್ತಾ ಇರೋದು ನಾವು ನೋಡಿದ್ದೆವೆ ಕೇಳಿದ್ದೆವೆ.ಆದ್ರೆ ಅದರ ಹಿಂದಿನ ದೊಡ್ಡ ಶಕ್ತಿ ಪಿ ಸಿ ಜಾಫರ್ ಸರ್…
ಅವರು ನಮ್ಮ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಮನಸೂರೆಗೊಂಡ ಪಿಸಿ ಜಾಫರ್ ಸರ್ ಅನ್ನೋದು ಗಡಿ ಜಿಲ್ಲೆ ಬೀದರ್ ಗೆ ಹೆಮ್ಮೆಯ ವಿಷಯ…
ಕಳೆದ ಹದಿನೈದು ದಿನಗಳಿಂದ ಹಗಲಿರುಳು ಹಣಕಾಸು ವಿಭಾಗದ ಸಿಬ್ಬಂದಿಗಳ ಜೊತೆಗೆ ಶ್ರಮಿಸಿ, ರಾಜ್ಯದ ಜನರ ಪರವಾಗಿ ಜನಪರ ಬಜೆಟ್ ತಯಾರು ಮಾಡಿದ ಕೀರ್ತಿ ಪಿಸಿ ಜಾಫರ್ ಅವರದ್ದು..
ಅಂದ ಹಾಗೆ ಕಳೆದ ಪಿಸಿ ಜಾಫರ್ ಸರ್ ತಯಾರಿಸಿದ ಎಂಟನೆ ಬಜೆಟ್ ಇದು..ಕಳೆದ ಎಂಟು ಬಜೆಟ್ ಗಳನ್ನ ಸರ್ಕಾರದ ಆಯೋತ್ತರಗಳನ್ನ ಈಡೇರಿಸುವ ರೀತಿಯಲ್ಲಿ ಬಜೆಟ್ ರಡಿ ಮಾಡಿಸಿದ ಕೀರ್ತೀ ಪಿಸಿ ಜಾಫರ್ ಸರ್ ಮತ್ತವರ ತಂಡಕ್ಕೆ ಸಲ್ಲುತ್ತೆ…
ಬಜೆಟ್ ಮಂಡನೆಗೆ ಮುನ್ನ ಬಜೆಟ್ ಪ್ರತಿಯನ್ನ ತಮ್ಮ ಸಹೋದ್ಯೋಗಿಗಳ ಜೊತೆಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸುತ್ತಿರುವ ಅದ್ಬುತ ಕ್ಷಣದ ಭಾವಚಿತ್ರದಲ್ಲಿ ಕಾಣಬಹುದು..
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















