Home ನಿಮ್ಮ ಜಿಲ್ಲೆ ಬೀದರ ಶಾಸಕ ಸಹೋದರನಿಂದ ಹಲ್ಲೆ..!

ಶಾಸಕ ಸಹೋದರನಿಂದ ಹಲ್ಲೆ..!

ಹುಮನಾಬಾದ: ಶಾಸಕ ರಾಜಶೇಖರ ಪಾಟೀಲರ ಸಹೋದರ ಸಂಬAಧಿ ಸಿದ್ದುಪಾಟೀಲ ಪಟ್ಟಣದ ಶರಣರೆಡ್ಡಿ ಎಂಬುವರ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸ್ಟೋನ್ ಕ್ರಷರ್ ವಿಷಯ ಕುರಿತು ಜಗಳ ನಡೆದಿದೆ ಎನ್ನಲಾಗುತ್ತಿದೆ. ಈ ಕುರಿತು ಹುಮನಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿದ್ದು ಪಾಟೀಲ ಕೂಡ ಪ್ರತಿ ದೂರು ನೀಡಿದ್ದಾರೆ ಎಂದು ಪೊಲಿಸ್ ಮೂಲಗಳು ಮಾಹಿತಿ ನೀಡಿವೆ.

 

 

 

Date:12-12-2019 Time:4:00Pm

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …