Home ನಿಮ್ಮ ಜಿಲ್ಲೆ ಬೀದರ ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ.

ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ.

ಲಂಚ ಪಡೆಯುತ್ತಿರುವಾಗ ತಹಸೀಲ್ದಾರ್ ಮೇಲೆ ಎಸಿಬಿ ದಾಳಿ.

ಬೀದರ :ಬುಧವಾರ ಬೆಳಗ್ಗೆ ಬೀದರ ತಸಿಲ್ದಾರರ ಗಂಗಾದೇವಿ ಅವರು 15 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಮಾಹಿತಿ ಲಭ್ಯವಾಗುತ್ತಿದೆ.

ನಗರದ ಚಿದ್ರಿ ಸರ್ವೆ ನಂಬರ್ 15ರ ಭೂಮಿ ಮುಟೆಷನ್ ಮಾಡಲು ಲಿಲಾಧರ ಅನ್ನುವವರಿಗೆ 20ಲಕ್ಷ ಬೇಡಿಕೆ ಇಟ್ಟಿದ್ದು,  ಮನೆಯಲ್ಲಿ 15ಲಕ್ಷ ಹಣ ಪಡೆಯುವಾಗ ಬೀದರ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆಂದು ಮೂಲಗಳು ಖಚಿತ ಪಡಿಸಿದ್ದು, ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Date: 28-07-2021 : 11:40AM : www.kknewsonline.in.

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …