Home ನಿಮ್ಮ ಜಿಲ್ಲೆ ಬೀದರ ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ

ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ

ಹಾರಕೂಡ ಶ್ರೀಗಳ ದರ್ಶನ ಪಡೆದ ಬಿರರ್ಬಿಟೆ

ಬಸವಕಲ್ಯಾಣ: ಭಾರತ ಸರ್ಕಾರದ ಆಹಾರ ನಿಗಮ ಮಂಡಳಿ ಸದಸ್ಯ ಉಮೇಶ ಬಿರರ್ಬಿಟೆ ಅಟ್ಟೂರ್, ತಾಲೂಕಿನ ಹಾರಕೂಡದ ಡಾ। ಚನ್ನವೀರ ಶಿವಾಚಾರ್ಯರ ದರ್ಶನ ಪಡೆದು ಸನ್ಮಾನಿಸಿದರು.

https://play.google.com/store/apps/details?id=kknewsonline.in

ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದು, ಉತ್ತಮ ಕೆಲಸ ಮಾಡುವ ಮೂಲಕ ಜನ ನಾಯಕನಾಗಿ ಬೆಳೆಯಿರಿ ಎಂದು ಶ್ರೀಗಳು ಹರಸಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀಗಳು ಕೂಡ ನೂತನವಾಗಿ ಆಹಾರ ಮಂಡಳಿಗೆ ಆಯ್ಕೆಗೊಂಡಿರು ಸದಸ್ಯರಿಗೂ ಸನ್ಮಾನಿಸಿದರು.

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …