Home ನಿಮ್ಮ ಜಿಲ್ಲೆ ಬೀದರ ಅಭಿಮಾನಿಗಳ ಮಧ್ಯೆ ಡಾ| ಭದ್ರೇಶ ಪಾ‍ಟೀಲ ಜನ್ಮದಿನ ಆಚರಣೆ

ಅಭಿಮಾನಿಗಳ ಮಧ್ಯೆ ಡಾ| ಭದ್ರೇಶ ಪಾ‍ಟೀಲ ಜನ್ಮದಿನ ಆಚರಣೆ

ಹುಮನಾಬಾದ: ಪಟ್ಟಣದ ಎಪಿಎಂಸಿ ಅದ್ಯಕ್ಷರಾದ ಡಾ| ಭದ್ರೇಶ ಪಾ‍ಟೀಲ ಅವರ 33ನೇ ಜನ್ಮದಿನವನ್ನು ಶುಕ್ರವಾರ ಅಭಿಮಾನಿಗಳಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಜನ್ಮ ದಿನಾಚಾರಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧಡೆ ಅಭಿಮಾನಿಗಳು ಬ್ಯಾನರ್ ಹಾಕಿ ಶುಭ ಕೊರಿದ್ದಾರೆ. ಭದ್ರೇಶ ಪಾ‍ಟೀಲ ಮೊದಲ ಬಾರಿಗೆ ರಾಜಕೀಯಕ್ಕೆ ಬಂದು ಮೊದಲ ಮೊದಲ ಬಾರಿಗೆ ಎಪಿಎಂಸಿ ಅದ್ಯಕ್ಷರಾಗಿ ಅಯ್ಕೆಗೊಂಡು ಜನರೊಂದಿಗೆ ಬೇರೆತ್ತು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.  ಅಭಿಮಾನಿಗಳು ಪಟ್ಟಣದ ವಿವಿಧಡೆ ಜನ್ಮ ದಿನಾಚರಣೆಗೆ ಕರೆಸಿ ಕೇಕ್ ಕತ್ತರಿಸಿ ಸನ್ಮಾನಿಸುತ್ತಿದ್ದಾರೆ.

 

 

Date: 07-02-2020

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …