Home ನಿಮ್ಮ ಜಿಲ್ಲೆ ಬೀದರ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ.

ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ.

ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ.

ಬೀದರ: ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ನಳಂದಾ ಕಾರ್ಪೊರೇಟರ್ ಸರ್ವಿಸಸ್ ವತಿಯಿಂದ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ.

ದಿನಾಂಕ: 13.02.2022 (ಭಾನುವಾರ) ಸಮಯ: 10.00 ರಿಂದ 4.00 ರವರೆಗೆ ನೇರ ಸಂದರ್ಶನ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ: 9010025666 | 8096422111. ಇಮೇಲ್: nalandajobs@gmail.com.

POSITIONS AVAILABLE

CHEMIST – Production, Pilot Plant, Kilo Lab, QC & QA

TEAM MEMBER-Stores, Solvent Recovery

EXECUTIVE-EHS, Warehouse, Projects, Process Engineering

SUPERVISOR – Engineering & Maintenance

QUALIFICATION & EXPERIENCE

Chemist : B.SC/M.SC (CHEM), DIPLOMA/B TECH (CHEM ENG.) WITH 1 TO 3 YEARS RELEVANT EXPERIENCE.

EXECUTIVE : B TECH/ANY GRADUATION WITH 1 TO 3 YEARS EXPERIENCE IN PHARMA

SUPERVISOR : DIPLOMA/B TECH (MECHANICAL) WITH 1 TO 3 YEARS EXPERIENCE IN PHARMA

INTERVIEW VENUE : SREEVEN PHARMA PVT. LTD., Plot No. 127 & 128, KIADB Kolar Industrial Area, Bidar.

ಸೂಚನೆ: ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ತಮ್ಮ ನವೀಕರಿಸಿದ CV ಅನ್ನು ಜೊತೆಗೆ ಕಡ್ಡಾಯವಾಗಿ ತರಬೇಕು. ಈ ಹಿಂದೆ ಕೆಲಸ ನಿರ್ವಹಿಸಿದ ಇತ್ತೀಚಿನ ಪೇ ಸ್ಲಿಪ್‌ಗಳು, ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಪಾಸ್‌ಪೋರ್ಟ್‌ಗಳ ಗಾತ್ರದ ಫೋಟೋ ತೆಗೆದುಕೊಂಡು ಬರತಕ್ಕದ್ದು,ಎಂದು ಸಂಸ್ಥೆ ಮಾಹಿತಿ ನೀಡಿದೆ.

Date: 10-02-2022/10:20PM/www.kknewsonline.in

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…