ಹುಮನಾಬಾದ- ವಿದ್ಯುತ್ ಜಾಗೃತಿ
ಹುಮನಾಬಾದ: ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ವತಿಯಿಂದ ಹುಮನಾಬಾದ ಪಟ್ಟಣದ ವಿದ್ಯುತ್ ಕಛೇರಿ ಪ್ರಾಂಗಣದಲ್ಲಿ ಸೋಮವಾರ ಗ್ರಾಹಕರ ವಿದ್ಯುತ್ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಪಟ್ಟಣದ ಹಿರೇಮಠದ ವೀರ ರೇಣುಕ ಗಂಗಾಧರ ಶಿವಾಚಾರ್ಯರು ಚಾಲನೆ ನೀಡಿದರು.
ತಹಸಿಲ್ದಾರ್ ನಾಗಯ್ಯಾ ಸ್ವಾಮಿ, ಸಿಪಿಐ ಜೆ.ಎಸ್ ನ್ಯಾಮಗೌಡರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ, ರಮೇಶ ಪವಾರ, ಅರವಿಂದ ಧುಮಾಳೆ, ಸಂಜುಕುಮಾರ ಕಾಡವಾದ, ರಣಧಿರ ಬಿರಾಜದಾರ್, ಶ್ರಿನಿವಾಸ ಬಿರಾದರ ಸೇರಿದಂತೆ ಅನೇಕರು ಇದ್ದರು.
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















