ಸಿರಕಟ್ಟನಳ್ಳಿ ಗ್ರಾಮದಲ್ಲಿ ಭೂಕಂಪ : 2.7 ತೀವ್ರತೆ ದಾಖಲು.
ಸಿರಕಟ್ಟನಳ್ಳಿ ಗ್ರಾಮದಲ್ಲಿ ಭೂಕಂಪ : 2.7 ತೀವ್ರತೆ ದಾಖಲು.
ಬೀದರ: ತಾಲೂಕಿನ ಸಿರಕಟ್ಟನಳ್ಳಿ ಗ್ರಾಮದಲ್ಲಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 10:24 ಕ್ಕೆ ಭೂಕಂಪ ಸಂಭವಿಸಿದ್ದು, 2.7 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಿರಕಟ್ಟನಳ್ಳಿ ಹಾಗೂ ಹುಮನಾಬಾದ ತಾಲೂಕಿನ ಸಿತಾಳಗೇರಾ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವ ಅನುಭವ ಹಾಗೂ ಭೂಮಿಯಿಂದ ಭಾರಿ ಪ್ರಮಾಣದ ನಿಗೂಢ ಶಬ್ದಗಳು ಕೇಳಿಬರುತ್ತಿರುವ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಗ್ರಾಮಗಳಲ್ಲಿ ಗ್ರಾಮದಲ್ಲಿ ಮಂಗಗಳ ಅಲ್ಲೆದಾಟ ಹಾಗೂ ನಾಯಿಗಳು ಬೊಗಳುತ್ತಿರುವುದನ್ನು ಗಮನಸಿದಿದ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ ಮನೆಗಳಿಂದ ಹೊರಗೆ ಬಂದಿದ್ದಾರೆ. ಭೂಕಂಪನ ಸಂಭವಿಸುತ್ತಿದೆ ಎಂದು ತಿಳಿದ ಜನರ ರಸ್ತೆಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Date:31-12-2021
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …

















