Home ನಿಮ್ಮ ಜಿಲ್ಲೆ ದಾವಣಗೆರೆ ವಿಷಹಾರ ಸೇವಿಸಿ 150 ಕ್ಕೂ‌ಹೆಚ್ಚು ಕುರಿಗಳ‌ ಸಾವು

ವಿಷಹಾರ ಸೇವಿಸಿ 150 ಕ್ಕೂ‌ಹೆಚ್ಚು ಕುರಿಗಳ‌ ಸಾವು

ದಾವಣಗೆರೆ:17OCT19: ವಿಷಹಾರ ಸೇವಿಸಿ 150 ಕ್ಕೂ‌ಹೆಚ್ಚು ಕುರಿಗಳ‌ ಸಾವಿಗಿಡಾದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಜಯನಗರದಲ್ಲಿ‌ ನಡೆದಿದೆ.

ಕುರಿಗಾಯಿ ನವಲಪ್ಪ ವಾಲಿಕೆ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕುರಿ ನಿಗಮ ಹಾಗೂ ಪಶುವೈದ್ಯ ಅಧಿಕಾರಿಗಳ ತಂಡ ಭೇಟಿ‌ ಪರಿಶೀಲನೆ ನಡೆಸಿದ್ದಾರೆ. ಅಡವಿ ಸೊಪ್ಪು ಹೆಸರಿನ ವಿಷ ಆಹಾರ ತಿದು‌ಕುರಿಗಳ ಸಾವು ಸಂಭವಿಸಿರಬೇಕು ಎಂದು ಶಂಕಿಸಲಾಗಿದೆ.

Check Also

ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ

*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…