ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ
ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ
ಹುಮನಾಬಾದ: ತಾಲೂಕಿನ ಮದರಗಾಂವ ಸಮೀಪದಲ್ಲಿ ಮತ್ತೆ ಭೂಕಂಪನ ಸಂಭವಿಸಿದ ವರದಿಯಾಗಿದೆ.
ಈ ವಾರದಲ್ಲಿ ಮೂರನೇ ಬಾರಿಗೆ ಭೂಕಂಪನ ಸಂಭವಿಸಿದೆ. ಸೋಮವಾರ ಬೆಳಗ್ಗೆ, ಬುಧವಾರ ಮಧ್ಯಾಹ್ನ ಇದೀಗ ಶನಿವಾರ ಸಂಜೆಗೆ ಭೂಮಿ ಕಂಪಿಸಿರುವ ವರದಿಯಾಗಿದೆ.ರಿಕ್ಟರ್ ಮಾಪನದಲ್ಲಿ 2.8 ತೀವ್ರತೆ ದಾಖಲಾಗಿದೆ. ಕಳೆದ ಎರಡು ಬಾರಿ ಭೂಕಂಪನಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೀವ್ರತೆ ದಾಖಲಾಗಿದೆ. ಯಾವುದೇ ಪ್ರಾಣ ಹಾನಿ ಮಾಹಿತಿ ಲಭ್ಯವಾಗಿಲ್ಲ.
date:11-11-2023
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…
















