Home ನಿಮ್ಮ ಜಿಲ್ಲೆ ಬೀದರ ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ.

ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ.

ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ.

ಬೀದರ: ಬಿಜೆಪಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿರುವ ಮಧ್ಯದಲ್ಲಿ ಜಾರಕಿಹೊಳಿ ನೀಡಿದ ಹೇಳಿಕೆಗೆ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್ ತಿರುಗೇಟು ನೀಡಿದ್ದಾರೆ.

ಹುಮನಾಬಾದ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪಾಟೀಲ, ಬೀದರ ಜಿಲ್ಲೆಯಿಂದ ಇಬ್ಬರು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಜಾರಕಿಹೊಳಿ ಅವರು ಹೇಳಿದ್ದು ಯಾರು ಎಂಬುದು ಅವರೆ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರಿದ್ದು, ಅವರ ಬಿಜೆಪಿ ಕಡೆ ಮುಖಮಾಡುವ ಶಾಸಕರು ಯಾರು ಇಲ್ಲ. ವಯಕ್ತಿಕವಾಗಿ ಯಾರು ಸಂಪರ್ಕ ಮಾಡಿಲ್ಲ ಎಂದು ಶಾಸಕ ಪಾಟೀಲ ತಿಳಿಸಿದ್ದಾರೆ.

 

Date: 01-06-2020

Check Also

ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ

ಬೀದರ: ಬೀದರ‌ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …