ಮಾಸ್ಕ್ ಹಾಕದ ಅಂಗಡಿ ಹೋಟೆಲ ಬಂದ್ ಮಾಡಿ: ಶಾಸಕ ರಾಜಶೇಖರ ಪಾಟೀಲ
ಮಾಸ್ಕ್ ಹಾಕದ ಅಂಗಡಿ ಹೋಟೆಲ ಬಂದ್ ಮಾಡಿ: ಶಾಸಕ ರಾಜಶೇಖರ ಪಾಟೀಲ
ಹುಮನಾಬಾದ: ಹುಮನಾಬಾದ-ಚಿಟಗುಪ್ಪ ಪಟ್ಟಣಗಲ್ಲಿ ಮಾಸ್ಕ್ ಹಾಕದ ಅಂಗಡಿ ಮಾಲೀಕರು ಹೋಟೆಲ ಸಿಬ್ಬಂದಿಗಳ ವಿರುದ್ದ ಪ್ರಕರಣ ದಾಖಲಿಸಿ ಅಂಗಡಿ ಬಂದ್ ಮಾಡಿಸಿ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಚಿಟಗುಪ್ಪ-ಹುಮನಾಬಾದ ತಹಶೀಲ್ದಾರರು ಪೊಲೀಸ್ ಅಧಿಕಾರಿಗಳ ಸಹಕಾರ ಪಡೆದು ದಂಡ್ಡ ವಿಧಿಸುವ ಹಾಗೂ ಅಂಗಡಿ ಬಂದ್ ಮಾಡಿಸುವ ಕೆಲಸ ಮಾಡಬೇಕು. ಒಟ್ಟಾರೆ ಕೊರೊನಾ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನು ತಪ್ಪುಸಬೇಕಾಗಿದೆ. ಕಡ್ಡಾಯ ಮಾಸ್ಕ್ ಹಾಕುವ ಕೆಲಸ ಆದಲ್ಲಿ ಮಾತ್ರ ಸೋಂಕು ಹರಡುವುದು ತಡೆಯಬಹುದಾಗಿದೆ ಎಂದು ಹೇಳಿದರು.
Date: 15-09-2020
ಹೂಗಾರ ಸಮಾಜ ಸಂಘಟನೆ: ಅಶೋಕ ಹೂಗಾರ ವಾರಕಾಲ ಸಂಚಾರ
ಬೀದರ: ಬೀದರ ಜಿಲ್ಲೆಯಲ್ಲಿ ಹೂಗಾರ ಸಮಾಜವನ್ನು ಸಂಘಟಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಹೂಗಾರ ಸೇವಾ ಮಾಹಾ …
















