ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ನವೀನ ಬತಲಿ ಆಯ್ಕೆ.
ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ನವೀನ ಬತಲಿ ಆಯ್ಕೆ.
ಬೆಂಗಳೂರು: ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿ ಹುಮ್ನಾಬಾದ್ ಪಟ್ಟಣದ ಉದ್ಯಮಿ ನವೀನ ಬತಲಿ ಅವರನ್ನು ಸೋಮವಾರ ಆಯ್ಕೆಮಾಡಿ ಘೋಷಣೆಮಾಡಲಾಯಿತು.
ಬೆಂಗಳೂರಿನ ಗುರುರಾಜ ಕಲ್ಯಾಣ ಭವನದಲ್ಲಿ ಏರ್ಪಡಿಸಿದ ಸಂಘಟನೆಯ ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಪದಾಧಿಕಾರಿಗಳ ಘೋಷಣೆ ಸಮಾರಂಭದಲ್ಲಿ, ಸಂಘಟನೆಯ ಮುಖಂಡರಾದ ಗುಣರಂಜನ ಶೆಟ್ಟಿ, ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ರಾಜ್ಯ ಕಾರ್ಯದರ್ಶಿ ಅಣ್ಣೆಪ್ಪಾ ಓಲೇಕರ್ ಅವರು ನವೀನ ಬತಲಿ ಅವರನ್ನು ರಾಜ್ಯ ಮಟ್ಟದ ಹುದ್ದೆ ನೀಡಿ ಗೌರವಿಸಿದರು.
Date: 09-11-2020: www.kknenewsonline.in
ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನಭೂಮಿ ಒದಗಿಸಿ: ಶಾಸಕ ಪ್ರಭು ಚವ್ಹಾಣ
*ಸ್ಮಶಾನ ಭೂಮಿ ಕೊರತೆಯ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿದ ಶಾಸಕರು* *ಎಲ್ಲ ಗ್ರಾಮ, ತಾಂಡಾಗಳಿಗೆ ಸ್ಮಶಾನ…

















