Home ನಿಮ್ಮ ಜಿಲ್ಲೆ ಬೀದರ ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ

ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ

ವಡ್ಡನಕೇರಾದಲ್ಕಿ ಮತ್ತೆ ಭೂಕಂಪನ: ವಾರದಲ್ಲಿ ಮೂರನೇ ಭಾರಿ ಭೂಕಂಪನ

ಹುಮನಾಬಾದ: ತಾಲೂಕಿನ ಮದರಗಾಂವ ಸಮೀಪದಲ್ಲಿ ಮತ್ತೆ ಭೂಕಂಪನ ಸಂಭವಿಸಿದ ವರದಿಯಾಗಿದೆ.

ಈ ವಾರದಲ್ಲಿ ಮೂರನೇ ಬಾರಿಗೆ ಭೂಕಂಪನ ಸಂಭವಿಸಿದೆ. ಸೋಮವಾರ ಬೆಳಗ್ಗೆ, ಬುಧವಾರ ಮಧ್ಯಾಹ್ನ ಇದೀಗ ಶನಿವಾರ ಸಂಜೆಗೆ ಭೂಮಿ ಕಂಪಿಸಿರುವ ವರದಿಯಾಗಿದೆ.ರಿಕ್ಟರ್ ಮಾಪನದಲ್ಲಿ 2.8 ತೀವ್ರತೆ ದಾಖಲಾಗಿದೆ. ಕಳೆದ ಎರಡು ಬಾರಿ ಭೂಕಂಪನಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ತೀವ್ರತೆ ದಾಖಲಾಗಿದೆ. ಯಾವುದೇ ಪ್ರಾಣ ಹಾನಿ ಮಾಹಿತಿ ಲಭ್ಯವಾಗಿಲ್ಲ.‌

date:11-11-2023

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…