ಮದರಗಾಂವ ಪಂಚಾಯ ವ್ಯಾಪ್ತಿಯಲ್ಲಿ ಭೂಕಂಪನ
ಮದರಗಾಂವ ಪಂಚಾಯ ವ್ಯಾಪ್ತಿಯಲ್ಲಿ ಭೂಕಂಪನ
ಬೀದರ: ಹುಮನಾಬಾದ ತಾಲೂಕಿನ ಮದರಗಾಂವ ಸಮೀಪದಲ್ಲಿ ಸೋಮವಾರ ಬೆಳಗ್ಗೆ ಎರಡು ಬಾರಿ ಭೂಕಂಪನ ಸಂಭವಿಸಿದೆ ಎಂದು ವರದಿಯಾಗಿದೆ. ನಸುಕಿನ ಜಾವ 4:55 ನಿಮಿಷ ಹಾಗೂ ಬೆಳಿಗ್ಗೆ 6:04 ನಿಮಿಷಕ್ಕೆ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Date: 06-11-2023
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















