ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ.
ಬೀದರ ಜಿಲ್ಲೆಯಿಂದ ಬಿಜೆಪಿಗೆ ಯಾರು ಹೋಗ್ತಾರೆ ಜಾರಕಿಹೊಳಿ ತಿಳಿಸಲಿ: ಶಾಸಕ ಪಾಟೀಲ.
ಬೀದರ: ಬಿಜೆಪಿ ಸರ್ಕಾರದಲ್ಲಿ ಅಸಮಾಧಾನ ಭುಗಿಲೆದ್ದಿರುವ ಮಧ್ಯದಲ್ಲಿ ಜಾರಕಿಹೊಳಿ ನೀಡಿದ ಹೇಳಿಕೆಗೆ ಹುಮನಾಬಾದ ಶಾಸಕ ರಾಜಶೇಖರ ಪಾಟೀಲ್ ತಿರುಗೇಟು ನೀಡಿದ್ದಾರೆ.
ಹುಮನಾಬಾದ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪಾಟೀಲ, ಬೀದರ ಜಿಲ್ಲೆಯಿಂದ ಇಬ್ಬರು ಶಾಸಕರು ಬಿಜೆಪಿಗೆ ಬರಲಿದ್ದಾರೆ ಎಂದು ಜಾರಕಿಹೊಳಿ ಅವರು ಹೇಳಿದ್ದು ಯಾರು ಎಂಬುದು ಅವರೆ ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ ನಾಲ್ಕು ಜನ ಶಾಸಕರಿದ್ದು, ಅವರ ಬಿಜೆಪಿ ಕಡೆ ಮುಖಮಾಡುವ ಶಾಸಕರು ಯಾರು ಇಲ್ಲ. ವಯಕ್ತಿಕವಾಗಿ ಯಾರು ಸಂಪರ್ಕ ಮಾಡಿಲ್ಲ ಎಂದು ಶಾಸಕ ಪಾಟೀಲ ತಿಳಿಸಿದ್ದಾರೆ.
Date: 01-06-2020
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















