Home ಸುದ್ದಿಗಳು ರಾಜ್ಯ ಸುದ್ದಿ ಕಾನೂನು ಉಲ್ಲಂಘನೆ ಚಹಾ ಅಂಗಡಿ ವಿರುದ್ದ ಪ್ರಕರಣ ದಾಖಲು.

ಕಾನೂನು ಉಲ್ಲಂಘನೆ ಚಹಾ ಅಂಗಡಿ ವಿರುದ್ದ ಪ್ರಕರಣ ದಾಖಲು.

ಹುಮನಾಬಾದ: ಸಾಂಕ್ರಾಮಿಕ ರೋಗ ಹರಡುವ ಉದ್ದೇಶದಿಂದ ಹೋಟೆಲ್ ಅಂಗಡಿ ತೆರೆದಿಟ್ಟ ವ್ಯಕ್ತಿಯೊಬ್ಬನ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೇನ್ ಆಸಿಪ್ ಎಂಬ ವ್ಯಕ್ತಿಯ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಇಬಿ ಬೈಪಾಸ್ ಹತ್ತಿರ ಚಹದ ಅಂಗಡಿ ತೆರೆದಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಪಿಎಸ್ಐ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Date:02-04-20208

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…