ಏ.17ರಂದು ಬಸವಕಲ್ಯಾಣ ಉಪ-ಚುನಾವಣೆ ದಿನ ನಿಗದಿ
ಏ.17ರಂದು ಬಸವಕಲ್ಯಾಣ ಉಪ-ಚುನಾವಣೆ ದಿನ ನಿಗದಿ
ಬೀದರ-ಮಾ16: ಬಹುದಿನಗಳಿಂದ ನಿರೀಕ್ಷೆಯಲ್ಲಿದ ಬೀದರ ಜಿಲ್ಲೆಯ ಬಸವಕಲ್ಯಾಣ ವಿಧಾನ ಸಭೆಯ ಉಪ ಚುನಾವಣೆಗೆ ಮಂಗಳವಾರ ಚುನಾವಣಾ ಆಯೋಗ ದಿನಾಂಕ ನಿಗದಿಮಾಡಿದೆ.
ಮಾ.23ರಿಂದ ನಾಮ ಪತ್ರಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ಮಾ.30ರ ವರೆಗೆ ನಾಮ ಪತ್ರಗಳು ಸಲ್ಲಿಕೆ ಮಾಡಬಹುದಾಗಿದೆ. ಏ.3ರಂದು ನಾಮಪತ್ರ ಹಿಂದೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಮಾ.17ರಂದು ಚುನಾವಣೆ ನಿಗದಿ ಮಾಡಲಾಗಿದ್ದು, ಮೇ.2ರಂದು ಪಂಚರಾಜ್ಯಗಳ ಜೊತೆಗೆ ಬಸವಕಲ್ಯಾಣ ವಿಧಾನ ಸಭೆ ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹೆಚ್ಚಿನ ಸುದ್ದಿಗಳಿಗಾಗಿ ಓದಿ ಕಸ್ತೂರಿ ಕಿರಣ ಪತ್ರಿಕೆ
Date: 16-03-2021
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















