Home ನಿಮ್ಮ ಜಿಲ್ಲೆ ಬೀದರ ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.

ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.

ಆಹಾರ ಸಚಿವ ನ್ಯಾಯಬೆಲೆ ಅಂಗಡಿಗೆ ಭೇಟಿ ಪರಿಶೀಲನೆ.

ಬೀದರ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಕೆ.ಗೋಪಾಲಯ್ಯ ಬುಧವಾರ ಬೀದರ ನಗರಕ್ಕೆ ಭೇಟಿನೀಡಿ ನಗರದ ಪಡಿತರ ವಿತರಣೆ ಕುರಿತು ಪರಿಶೀಲನೆ ನಡೆಸಿದರು.

ಅರ್ಹ ಪಡಿತರ ಕುಟುಂಬಕ್ಕೆ ವಿತರಣೆ ಮಾಡುತ್ತಿರು ಕುರಿತು ನ್ಯಾಯಬೆಲೆ ಅಂಗಡಿ ಮುಖಂಡ ಹಾಗೂ ಅಧಿಕಾರಿಗಳುಂದಪ ಮಾಹಿತಿ ಪಡೆದ ಸಚಿವರು, ಆಹಾರ ಧಾನ್ಯಗಳ ವಿತರಣೆ ಮಾಡುತ್ತಿರುವ ಅಕ್ಕಿ, ಬೇಳೆಕಾಳುಗಳ ಪರಿಶೀಲನೆ ನಡೆಸಿದರು.

Date: 10-06-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…