Home ಸುದ್ದಿಗಳು ರಾಜ್ಯ ಸುದ್ದಿ ಹುಮನಾಬಾದ 160 ಕೆಜಿ ಗಾಂಜಾ ಜಪ್ತಿ

ಹುಮನಾಬಾದ 160 ಕೆಜಿ ಗಾಂಜಾ ಜಪ್ತಿ

ಹುಮನಾಬಾದ: ಪಟ್ಟಣದ ಹೊರವಲಯದಲ್ಲಿ ಗಾಂಜಾ ಸಾಗಿಸುತ್ತಿದ ಖಚಿತ ಮಾಹಿತಿ ಮೆರೆಗೆ ಹುಮನಾಬಾದ ಪೊಲೀಸರು ದಾಳಿನಡೆಸಿ ಸುಮಾರು 160 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ತೆಲಂಗಾಣದಿಂದ ಮಹರಾಷ್ಟ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಉಸ್ಮಾನಬಾದ ಮೂಲದ ಗಯಾ ಶೇಖ ಹಾಗೂ ಸಲ್ಮಾನ್ ಶೇಖ ಎಂಬ ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 65ರ ನೈಸ್ ಧಾಬ ಸಂಮಿಪದಲ್ಲಿ ಬಂಧಿಸಲಾಗಿದೆ. ಎರೆಡು ಕೆ.ಜಿಯ ತಲಾ 80 ಬ್ಯಾಗ್ ಗಾಂಜಾ ಜಪ್ತಿಮಾಡಿದ್ದಾರೆ. 16 ಲಕ್ಷದ ಗಾಂಜ ಹಾಗೂ 8 ಲಕ್ಷದ ಟಾಟಾ ಸಫಾರೀ ವಾಹನ ಜಪ್ತಿಯಾಗಿದೆ.

ಎಸ್.ಪಿ ಡಿ.ಎಲ್ ನಾಗೇ ಹಾಗೂ, ಡಿವೈಎಸ್ಪಿ ಮಹೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜೆ.ಎಸ್ ನ್ಯಾಮೇಗೌಡರ್, ಪಿಎಸ್.ಐ ರವಿಕುಮಾರ, ಪೆದೆಗಳಾದ ನವೀನ, ಭಗವಾನ್, ಮಲಪ್ಪ, ಶಿವಶರಣ್ಣ, ರಾಜಕುಮಾರ ಸೇರಿದಂತೆ ಇತರರು ಇದ್ದರು.

Date: 17-02-2020

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…