ಮನೆಮದ್ದು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ
ಕಲಬುರಗಿ: ಆಯುರ್ವೇದ ಮನೆ ಮದ್ದುಗಳು ಬಳಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಜಿಲ್ಲಾಆಯುರ್ವೇದ ಮನೆ ಮದ್ದುಗಳು ಬಳಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಜಿಲ್ಲಾ ಆಯುಷ ಅಧಿಕಾರಿ ಡಾ. ರವಿ ಗೀರಿ ಹೇಳಿದರು.
ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜ.3 ರಂದು ಅಂಗನವಾಡಿ ಕಾರ್ಯ ಕರ್ತೆಯರಿಗಾಗಿ ಏರ್ಪಡಿಸಿದ ಮನೆ ಮದ್ದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಉಮಾಶಂಕರ ಹಿರೇಮಠ ಮಾತನಾಡಿ, ತಲೆ ನೊವು ಹಾಗೂ ಮುಖ್ಯಕ್ಕೆ ಬಳಸುವ ಕ್ರಿಮ್ ಗಳ ಕುರಿತು ಮನೆಯಲ್ಲಿ ತಯಾರಿಸಬಹುದಾದ ಸರಳ ವಿಧಾನಗಳು ವಿವರಿಸಿದರು. ಅಂಗನವಾಡಿ ಕಾರ್ಯ ಕರ್ತೆಯತು ಈ ವಿಧಾನಗಳು ಜನ ಸಾಮನ್ಯರಿಗೆ ಮಾಹಿತಿ ನೀಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ವಿವರಿಸಿದರು.
ಡಾ. ಪ್ರದೀಪ ಪಾಟೀಲ, ಡಾ. ಸುಧೀರ ಕುಳಗೇರಿ, ಡಾ. ಚಿದಾನಂದ ಮುರ್ತಿ, ಡಾ ಶ್ರೀಶೈಲ ಪಾಟೀಲ ಸೇರಿದಂತೆ ಅನೇಕರು ಇದ್ದರು.
ಜೂ.15 ರಂದು ಸಮಾಜ ಕಲ್ಯಾಣ ಸಚಿವ* *ಡಾ.ಹೆಚ್.ಸಿ.ಮಹಾದೇವಪ್ಪ ಅವರ ಬೀದರ ಜಿಲ್ಲಾ ಪ್ರವಾಸ
ಬೀದರ, ಜೂನ್.12: ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಅವರು …