ಬೀದರ್:ಖ್ಯಾತ ವಕೀಲರಾದ ಕೇಶವ್ ಶ್ರಿಮಾಳೆಯವರಿಗೆ ಗಣರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಪ್ರಶಸ್ತಿ ಹಿನ್ನಲೆ ಹರಿದುಬಂದ ಅಭಿನಂದನೆಗಳ ಮಹಾಪೂರ..ಸಾಧಕರಿಗೆ ಸಂದ ಗೌರವ
ಬೀದರ್:ಗಣರಾಜ್ಯೋತ್ಸವ ದಿನಾಚರಣೆ ಸಾಮಾಜಿಕ ಕ್ಷೇತ್ರದಲ್ಲಿ ಸಾಧಕರಾದ ಖ್ಯಾತ ವಕೀಲ ಕೇಶವರಾವ.ಎಚ್.ಶ್ತಿಮಾಳೆಯವರಿಗೆ ಜಿಲ್ಲಾಡಳಿತದ ಪ್ರಶಸ್ತಿ ಸನ್ಮಾನ
ಈ ಸಲ ಬೀದರ್ ನಗರದಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಬೀದರ್ ನಗರದ ಖ್ಯಾತ ವಕೀಲರಾದ ಕೇಶವ್ ಎಚ್ ಶ್ರಿಮಾಳೆಯವರಿಗೆ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಹೊರಡಿಸಿರುವ ಪ್ರಕಟಣೆಯ ತಿಳಿಸಲಾಗಿದೆ.
ನಗರದ ಖ್ಯಾತ ವಕೀಲರಾಗಿ ಸದಾ ಜನಪರ ಹೋರಾಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ವಕೀಲರಾದ ಕೇಶವ ಶ್ರಿಮಾಳೆಯವರ ಸಾಮಾಜಿಕ ಕಾರ್ಯಗಳು ಅವರ ವೃತ್ತಿಪರ ಬದ್ದತೆ ಎಲ್ಲರ ಮೆಚ್ಚುಗೆ ಪಾತ್ರವಾಗಿದೆ.
ಕರ್ನಾಟಕ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕರು ಆಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ..
ಹರ್ಷ:
ಸಾಮಾಜಿಕ ಕ್ಷೇತ್ರದಲ್ಲಿ ಅವರ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಮುಖಂಡರಾದ ಸಂಜು ಬುಕ್ಕಾ, ಮನೋಜ ಬುಕ್ಕಾ, ಗುಂಡುರೆಡ್ಡಿ ಮತ್ತು ಹಲವಾರು ಸಂಘಟನೆ ಮುಖಂಡರು,ರಾಜಕೀಯ ಧೂರಿಣರು,ಸಮಾಜಸೇವಕರು ಅವರನ್ನ ಅಭಿನಂದಿಸಿದ್ದಾರೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…





ಸೇವಕರು ಅವರನ್ನ ಅಭಿನಂದಿಸಿದ್ದಾರೆ.











