Home ಸುದ್ದಿಗಳು ರಾಜ್ಯ ಸುದ್ದಿ ಬೀದರ ಮತ್ತೊಂದು ಪಾಸಿಟಿವ್ ಖಚಿತ.

ಬೀದರ ಮತ್ತೊಂದು ಪಾಸಿಟಿವ್ ಖಚಿತ.

ಬೀದರ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದ್ದು, 50 ವರ್ಷದ ಮಹಿಳೆ ಸೋಂಕು ಇರುವುದು ಖಚಿತವಾಗಿದೆ.

ಬೀದರ ನಗರದ ಓಲ್ಡ್ ಸಿಟಿಯ ಮಹಿಳೆಗೆ ಕೋರೋನಾ ಸೊಂಕು ಧೃಡಪಟ್ಟಿದೆ. ಇತ್ತೀಚಿಗೆ ನವ ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯ ಸಂಬಂಧಿ ಮಹಿಳೆಗೆ ಸೋಂಕು ಖಚಿತವಾಗಿದೆ. ಜಿಲ್ಲೆಯಲ್ಲಿ ವಾರದ ನಂತರ ಪತ್ತೆಯಾದ 11ನೇ ಕೋರೋನಾ ಪಾಜಿಟಿವ್ ಪ್ರಕರಣ ಇದಾಗಿದೆ.

ಸಂಸದ ಭಗವಂತ್ ಖೂಬಾ ಸೋಂಕು ತಗುಲಿದ್ದನ್ನ ಧೃಡ ಪಡಿಸಿದ್ದಾರೆ. ಅಲ್ಲದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶನಿವಾರದ ಬೆಳಗಿನ ವರದಿಯಲ್ಲಿ ಮಾಹಿತಿ ನೀಡಿದ್ದಾರೆ.

 

Date : 11-04-2020  Time : 2:00PM

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…