ಚಂದ್ರಶೇಖರ ಕಂಬಾರ ಭೇಟಿ
ಹುಮನಾಬಾದ: ಹುಮನಾಬಾದ ಪಟ್ಟಣಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಅವರು ಭೇಟಿನೀಡಿದರು
ಪಟ್ಟಣ ಹೊರವಲಯದ ನೋರ್ ದಾಬ ಸಮೀಪದಲ್ಲಿ ವಿವಿದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಸಪ ತಾಲೂಕು ಅಧ್ಯಕ್ಷ ಸಚ್ಚಿತಾನಂದ ಮಠಪತಿ, ತಾಲೂಕು ಪಂಚಾಯತ ಅಧ್ಯಕ್ಷ ರಮೇಶ ಡಾಕುಳಗಿ, ಶಿವರಾಜ ಮೇತ್ರೆ, ಶಕೀಲ್ ಐ.ಎಸ್, ಗವಿಸಿದ್ದಪ್ಪ ಪಾಟೀಲ,ಪ್ರವೀಣ ಕಲಬುರಗಿ, ಲಕ್ಷ್ಮಿಪುತ್ರ ಮಾಳಗೆ, ಕೆ.ವೀರಾ ರೆಡ್ಡಿ, ರವಿ ಭಂಡಾರಿ ಸೇರಿದಂತೆ ಅನೇಕರು ಇದ್ದರು.
.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















