Home ನಿಮ್ಮ ಜಿಲ್ಲೆ ಬೆಂಗಳೂರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ

ಬೀದರ ಜಿಲ್ಲಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು : ಕರ್ನಾಟಕ ಸರ್ಕಾರ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯುವ ಸಾಧಕರ ಪಟ್ಟಿ ಸೋಮವಾರ ಅಂತಿಮಗೊಳಿಸಿದೆ.

ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ದಿನದಂದು ಸರ್ಕಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಈ ಬಾರಿ 64 ಗಣ್ಯರಿಗೆ ಪ್ರಶಸ್ತಿ ನೀಡಲು ಸರ್ಕಾರ ತೀರ್ಮಾನಿಸಿದೆ.

ಈ ಬಾರಿ ಬೀದರ ಜಿಲ್ಲೆಯ ಇಬ್ಬರು ಗಣ್ಯರಿ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಲ್ಲಿದೆ. ಹಾರಕುಡದ ಡಾ. ಚನ್ನವೀರ ಶಿವಾಚಾರ್ಯರು ಹಾಗೂ ಜನಪದ ಕ್ಷೇತ್ರ ದಲ್ಲಿ ಭೀಮಸಿಂಗ್ ಸಕಾರಾಮ್ ರಾಥೋಡ್ ಅಯ್ಕೆಗೊಂಡಿದ್ದಾರೆ. ಈ ಇಬ್ವರು ಬಸವಕಲ್ಯಾಣ ತಾಲೂಕಿನವರಾಗಿರುವುದೇ ವಿಶೇಷ.

ಸಾಹಿತ್ಯ ಕ್ಷೇತ್ರ :

1. ಡಾ. ಮಂಜಪ್ಪ ಶೆಟ್ಟಿ ಮಸಗಲಿ

2. ಪ್ರೊ. ಬಿ ರಾಜಶೇಖರಪ್ಪ

3. ಚಂದ್ರಕಾಂತ ಕರದಳ್ಳಿ

4. ಡಾ. ಸರಸ್ವತಿ ಚಿಮ್ಮಲಗಿ

ರಂಗಭೂಮಿ ಕ್ಷೇತ್ರ:

5. ಪರಶುರಾಮ ಸಿದ್ದಿ

6. ಪಾಲ್ ಸುದರ್ಶನ

7. ಹೂಲಿ ಶೇಖರ್

8. ಎನ್ ಶಿವಲಿಂಗಯ್ಯ

9. ಡಾ. ಎಚ್. ಕೆ ರಾಮನಾಥ

10. ಭಾರ್ಗವಿ ನಾರಾಯಣ

ಸಂಗೀತ ಕ್ಷೇತ್ರ:

11. ಛೋಟೆ ರೆಹಮತ್ ಖಾನ್

12. ನಾಗವಲ್ಲಿ ನಾಗರಾಜ್

13. ಡಾ. ಮುದ್ದು ಮೋಹನ್

14. ಶ್ರೀನಿವಾಸ ಉಡುಪ

ಜಾನಪದ ಕ್ಷೇತ್ರ

15. ನೀಲಗಾರ ದೊಡ್ಡಗವಿಬಸಪ್ಪ ಮಂಟೇಸ್ವಾಮಿ ಪರಂಪರೆ

16. ಹೊಳಬಸಯ್ಯ ದುಂಡಯ್ಯ ಸಂಬಳದ

17. ಭೀಮಸಿಂಗ್ ಸಕಾರಾಮ್ ರಾಥೋಡ್

18. ಉಸ್ಮಾನ್ ಸಾಬ್ ಖಾದರ್ ಸಾಬ್

19. ಕೋಟ್ರೇಶ ಚೆನ್ನಬಸಪ್ಪ ಕೊಟ್ರಪ್ಪನವರ

20 ಕೆ. ಆರ್ ಹೊಸಳಯ್ಯ

ಶಿಲ್ಪಕಲೆ ಕ್ಷೇತ್ರ:

21. ವಿ. ಎ ದೇಶಪಾಂಡೆ

22. ಕೆ ಜ್ಞಾನೇಶ್ವರ

ಚಿತ್ರಕಲೆ ಕ್ಷೇತ್ರ:ೊೊ

23. ಯು ರಮೇಶರಾವ್

24. ಮೋಹನ ಸಿತನೂರು

ಕ್ರೀಡಾ ಕ್ಷೇತ್ರ:

25. ವಿಶ್ವನಾಥ್ ಭಾಸ್ಕರ್ ಗಾಣಿಗ

26. ಚೇನಂಡ ಎ ಕುಟ್ಟಪ್ಪ

27. ನಂದಿತ ನಾಗನಗೌಡರ್

ಯೋಗ

28. ಶ್ರೀಮತಿ ವನಿತಕ್ಕ

29. ಕುಮಾರಿ ಖುಷಿ

ಯಕ್ಷಗಾನ

30. ಶ್ರೀಧರ ಭಂಡಾರಿ ಪುತ್ತೂರು

ಬಯಲಾಟ

31. ವೈ ಮಲ್ಲಪ್ಪ ಗವಾಯಿ

ಚಲನಚಿತ್ರ

32. ಶೈಲಶ್ರೀ

ಕಿರುತೆರೆ

33. ಜಯಕುಮಾರ ಕೊಡಗನೂರ

ಶಿಕ್ಷಣ

34. ಎಸ್. ಆರ್ ಗುಂಜಾಳ್

35. ಪ್ರೊ ಟಿ ಶಿವಣ್ಣ

36. ಡಾ. ಕೆ ಚಿದಾನಂದ ಗೌಡ

37. ಡಾ ಗುರುರಾಜ ಕರ್ಜಗಿ

ಸಂಕೀರ್ಣ

38. ಡಾ. ವಿಜಯ ಸಂಕೇಶ್ವರ

39. ಎಸ್. ಟಿ ಶಾಂತ ಗಂಗಾಧರ

40. ಡಾ. ಚನ್ನವೀರ್ ಶಿವಾಚಾರ್ಯರು

41. ಲೆ. ಜನರಲ್ ಬಿ,ಎನ್ ಪ್ರಸಾದ

42. ಡಾ. ನಾ ಸೋಮೇಶ್ವರ

43. ಲೆ ಪ್ರಕಾಶ್ ಶೆಟ್ಟಿ, ಎಂ. ಆರ್ ಜಿ ಗ್ರೂಪ್

ಪತ್ರಿಕೋದ್ಯಮ

44. ಬಿ. ವಿ ಮಲ್ಲಿಕಾರ್ಜುನಯ್ಯ

ಸಹಕಾರ

45. ರಮೇಶ್ ವೈದ್ಯ

ಸಮಾಜ ಸೇವೆ

46. ಎಸ್ ಜೆ ಭಾರತಿ

47. ಶ್ರೀ ಕತ್ತಿಗೆ ಚನ್ನಪ್ಪ

ಕೃಷಿ

48. ಬಿ. ಕೆ ದೇವರಾಜ್

49. ವಿಶ್ವೇಶ್ವರ ಸಜ್ಜನ್

ಪರಿಸರ

50. ಸಾಲುಮರದ ವೀರಾಚಾರ್

51. ಶಿವಾಜಿ ಛತ್ರಪ್ಪ ಕಾಗಣಿಕರ್ಸಂಘ ಸಂಸ್ಥೆ

52. ಪ್ರಭಾತ್ ಆರ್ಟ್ ಇಂಟರ್ ನ್ಯಾಷನಲ್

53. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಕರ್ನಾಟಕ, ಹನಮಂತಪುರ.

ವೈದ್ಯಕೀಯ

54. ಡಾ. ಹನುಮಂತರಾಯ

55. ಡಾ. ಅಂಜನಪ್ಪ

56. ಡಾ. ನಾಗರತ್ನ

57. ಡಾ. ಜಿ. ಟಿ ಸುಭಾಷ್

58. ಡಾ. ಕೃಷ್ಣಪ್ರಸಾದ್

ನ್ಯಾಯಾಂಗ

59. ಕುಮಾರ್ ಎನ್.

ಹೊರನಾಡು

60. ಜಯವಂತ ಮನ್ನೊಳಿ

61. ಶ್ರೀಗಂಗಾಧರ ಬೇವಿನಕೊಪ್ಪ

62. ಬಿ. ಜಿ ಮೋಹನದಾಸ್

ಗುಡಿ ಕೈಗಾರಿಕೆ

63. ನವರತ್ನ ಇಂದುಕುಮಾರ

ವಿಮರ್ಶೆ

64. ಕೆ. ವಿ ಸುಬ್ರಮಣ್ಯಂ

Check Also

ಬಿಎಸ್ಎಸ್.ಕೆ. ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾ

• ಬಿಎಸ್ಎಸ್.ಕೆ. ಪುನಶ್ಚೇತನಕ್ಕೆ ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಧಾ ಬೀದರ್ ಸಕ್ಕರೆ ಕಾರ್ಖಾನೆ ಅವ್ಯವಹಾರ…