ನಿಮ್ಮ ಜಿಲ್ಲೆ
ವಾಣಿಜ್ಯ ಪರೀಕ್ಷೆಗೆ ನಿಷೇದಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ
ವಾಣಿಜ್ಯ ಪರೀಕ್ಷೆಗೆ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳ ಆದೇಶ ಬೀದರ ಜಿಲ್ಲೆಯಲ್ಲಿ ಜನವರಿ 23 ರಿಂದ 25 ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಾಣಿಜ್ಯ ಪರೀಕ್ಷೆಗಳು ನಡೆಯಲಿದ್ದು, ಸದರಿ ಪೂರಕ ಪರೀಕ್ಷೇಗಳನ್ನು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಬೇಕಾಗಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಯನ್ನು ಶಾಂತ ವಾತಾವರಣದಲ್ಲಿ ನಡೆಸಲು ಸಿ.ಆರ್.ಪಿ.ಸಿ. 1973ರ ಕಲಂ 144 ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರಿ…
Read More »ಸಮಸ್ಯೆಗಳಿಗೆ ಪರಿಹಾರ ಅಧಿಕಾರಿಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ಖಡಕ್ ವಾರ್ನಿಂಗ್
ಬೀದರ್ (ಜ.21): ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ನಾವು ಕಾಟಚಾರಕ್ಕಾಗಿ ಮಾಡುತ್ತಿಲ್ಲ. ಇಲ್ಲಿ ನೀಡುವ ಆಶ್ವಾಸನೆಗಳನ್ನು ಅಧಿಕಾರಿಗಳು ಕೂಡಲೇ ಈಡೇರಿಸುವ ಕೆಲಸ ಮಾಡಬೇಕು. ಜನರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು. ಬೀದರ್ ದಕ್ಷಿಣ ವಿಧಾನಸಭಾ…
Read More »ಬೀದರ್ ಉತ್ಸವ ಸೆಕ್ಸೆಸ್ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಅಭಿನಂದನೆ
ಬೀದರ್ ಉತ್ಸವ ಯಶಸ್ವಿ, ಜಿಲ್ಲಾ ಆಡಳಿತಕ್ಕೆ ಸೂರ್ಯಕಾಂತ್ ನಾಗಮಾರಪಳ್ಳಿ ಅಭಿನಂದನೆ ಬೀದರ್ ಉತ್ಸವ ಯಶಸ್ವಿಯಾಗಿ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣ ಸದಸ್ಯ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಜಿಲ್ಲಾ ಆಡಳಿತವನ್ನು ಅಭಿನಂದಿಸಿದ್ದಾರೆ.ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ಕಿಶೋರಬಾಬು ಅವರನ್ನು ಭೇಟಿಯಾಗಿ, ಶಾಲು ಹೊದಿಸಿ ಸನ್ಮಾನಿಸಿ, ಅಭಿನಂದಿಸಿದರು. ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಕಾಳಜಿಯಿಂದಾಗಿ ಬೀದರ್ ಉತ್ಸವವು ಮೂರು ದಿನಗಳ ಕಾಲ ವೈಭವಪೂರ್ಣವಾಗಿ, ಶಾಂತಿಯುತವಾಗಿ ನಡೆದಿದೆ ಎಂದು…
Read More »ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ : ಶಾಸಕ ರಾಜಶೇಖರ ಪಾಟೀಲ
ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ : ಶಾಸಕ ರಾಜಶೇಖರ ಪಾಟೀಲ ಹುಮನಾಬಾದ: ಜನರ ನಿರೀಕ್ಷೆ ಅನುಸಾರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಮಾಡಲಾಗುತ್ತಿದೆ. ಆದರೆ ಕೆಲವರ ಕಣ್ಣಿಗೆ ಕಾಮಣಿಯಾಗಿದ್ದು ಅಭಿವೃದ್ಧಿ ಕಾರ್ಯಗಳು ಕಾಣುತ್ತಿಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ತಾಲೂಕಿನ ಹುಣಸನಾಳ ಗ್ರಾಮದಲ್ಲಿ ಜೆಜೆಎಂ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ ಅವರು, ಜನರ ಸಂತೋಷ ಹಾಗೂ ನೋವಿನಲ್ಲಿ ಸ್ಪಂದಿಸದ ಜನರು, ಕ್ಷೇತ್ರದ ಅಭಿವೃದ್ಧಿ ಕುರಿತು ಮಾತಾಡುತ್ತಿದ್ದಾರೆ. ಇನ್ನೂ…
Read More »ಮಾಣಿಕನಗರ ಪಂಚಾಯತಿಗೆ ಬೀಗ ಜಡಿದು ಸರ್ವ ಸದಸ್ಯರ ಪ್ರತಿಭಟನೆ
ಮಾಣಿಕನಗರ ಪಂಚಾಯತಿಗೆ ಬೀಗ ಜಡಿದು ಸರ್ವ ಸದಸ್ಯರ ಪ್ರತಿಭಟನೆ ಬೀದರ: ಹುಮನಾಬಾದ ತಾಲೂಕಿನ ಮಾಣಿಕನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ 23 ಸರ್ವೇ ಸಂಖ್ಯೆ ಭೂಮಿಗಳನ್ನು ಪುರಸಭೆಗೆ ಹತ್ತಾಂತರಿಸಿರುವುದನ್ನು ವಿರೋಧಿಸಿ ಪಂಚಾಯತ ಎಲ್ಲಾ ಸದಸ್ಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಓಂಕಾರ ತುಂಬಾ,ದಿಲೀಪಕುಮಾರ ಹಾಗೂ ಇತರೆ ಸದಸ್ಯರು ಮಾತನಾಡಿ, ಮಾಣಿಕನಗರ ಪಂಚಾಯತ್ ವ್ಯಾಪ್ತಿಯಲ್ಲಿನ ಪ್ರಮುಖ ಸರ್ವೆ ಸಂಖ್ಯೆಗಳು ಪಂಚಾಯ್ತಿಯ ಮೂಲ ಆದಾಯವಾಗಿವೆ. ಸಮೀಪದಲ್ಲಿ ಧುಮ್ಮನಸೂರ್ ಪಂಚಾಯ್ತಿ…
Read More »ಜ.14 ರಿಂದ 24ರ ವರೆಗೆ ವೀರಭದ್ರನ ಉತ್ಸವ ಮೂರ್ತಿಗೆ ಶಾಲು ಹೊದಿಕೆ.
ಜ.14 ರಿಂದ 24ರ ವರೆಗೆ ವೀರಭದ್ರನ ಉತ್ಸವ ಮೂರ್ತಿಗೆ ಶಾಲು ಹೊದಿಕೆ. ಹುಮನಾಬಾದ/ಜ.12: ಕುಲದೇವ ವೀರಭದ್ರೇಶ್ವರ ಜಾತ್ರೆ ನಿಮಿತ್ಯ ಶಾಲು ಹೊದಿಸುವ ಭಕ್ತಾದಿಗಳು ಜ.14 ರಿಂದ 24ರ ವರೆಗೆ ನಡೆಯುವ ಉತ್ಸವ ಮೂರ್ತಿಗೆ ಶಾಲು ಹೊದಿಸಿ ಭಕ್ತಿ ನಮನ ಸಲ್ಲಿಸಬಹುದಾಗಿದೆ ಎಂದು ಪಟ್ಟಣದ ಹಿರೇಮಠ ಸಂಸ್ಥಾನದ ವೀರ ರೇಣುಕ ಗಂಗಾಧರ ಶಿವಾಚಾರ್ಯ ತಿಳಿಸಿದ್ದಾರೆ. ಸಂಕ್ರಾಂತಿ ಹಬ್ಬದ ದಿನದಿಂದ ಪ್ರತಿನಿತ್ಯ ಪಟ್ಟಣದಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯುತ್ತದೆ. ಭಕ್ತರ ಶಾಲು ಹೊದಿಸುವ…
Read More »ಬೆಳೆ ವಿಮೆ ತಿರಸ್ಕೃತ ರೈತರು ಮನವಿ ಸಲ್ಲಿಸಲು ಕೃಷಿ ಇಲಾಖೆ ಜಂಟಿ ನಿರ್ದೆಶಕರ ಪತ್ರಿಕಾ ಪ್ರಕಟಣೆ
ಆಕ್ಷೇಪಣೆಗೆ ಅರ್ಜಿ ಆಹ್ವಾನ ——————— ಬೀದರ ಜನವರಿ 11 (ಕರ್ನಾಟಕ ವಾರ್ತೆ): ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (KRS-PMFBY) ಅಡಿಯಲ್ಲಿ 2020-21ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಬೆಳೆ ಸಮೀಕ್ಷೆಯ ದತ್ತಾಂಶಗಳನ್ನು ರೈತರ ಬೆಳೆ ವಿಮೆಗೆ ನೋಂದಣಿಯಾದ ಪ್ರಸ್ತಾವನೆಗಳೊಂದಿಗೆ ಹೋಲಿಕೆ ಮಾಡಿ ಸರ್ಕಾರದಿಂದ ಅನುಮೋದನೆಯಾದ ವಿನಾಯಿತಿಗಳನ್ನು ಅಳವಡಿಸಿ ತಾಳೆ ಆಗಿರುವ ಪ್ರಸ್ತಾವನೆಗಳಿಗೆ ಸಂರಕ್ಷಣೆ ತಂತ್ರಾAಶದಲ್ಲಿ ವಿಮಾ ಪರಿಹಾರ ಲೆಕ್ಕ ಹಾಕಲಾಗಿದೆ. ತಾಳೆ…
Read More »ಹುಮನಾಬಾದ್ ಜ.12 ರಂದು ವಿದ್ಯುತ್ ಕಟ್..
—————————–—————————— ಬೀದರ ಜನವರಿ 11 (ಕರ್ನಾಟಕ ವಾರ್ತೆ): ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಲೈನ್ ನಿರ್ಮಾಣಕ್ಕಾಗಿ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, 220/110/11 ಕೆ.ವಿ. R/S ವಿದ್ಯುತ್ ಉಪ ಕೇಂದ್ರದಿAದ ಬರುವ 11 ಕೆ.ವಿ. ಇಂಡಸ್ಟಿçÃಲ್ ಏರಿಯಾ, ಮುಸ್ತಾಪುರ (ಇಂಡಸ್ಟಿçÃಲ್) ಮತ್ತು Nector ಫೀಡರ್ಗಳ ಲೈನ್ ಕ್ಲಿಯರೆನ್ಸ್ ಅವಶ್ಯಕತೆ ಇರುವುದರಿಂದ ದಿನಾಂಕ 12-01-2023 ರಂದು ಬೆಳಿಗ್ಗೆ 11:30 ಗಂಟೆಯಿAದ ಸಂಜೆ 6:30ರ ವರೆಗೆ ವಿದ್ಯುತ್ ವ್ಯತ್ಯಯವಾಗಿದೆ ಎಂದು ಗು.ವಿ.ಸ.ಕಂ.ನಿ. ಕಾ ಮತ್ತು ಪಾ.…
Read More »ಜನರ್ರಿಗೆ ಮನರಂಜಿಸಿದ ಬೀದರ್ ಉತ್ಸವ..
ಬೀದರ್ ಉತ್ಸವ ತಿಂಗಖವರೆಗೂ ಬೀದರ್ ಜನತೆ ಉತ್ಸವದ ಗುಂಗಿನಿಂದ ಹೊರ ಬರದಂತೆ ಮಾಡಿದ್ದು ಈ ಬೀದರ್ ಉತ್ಸವ..ಎಂಟು ವರ್ಷಗಳ ನಂತರ ಕೋಟೆ ಬಾನಂಗಳದಲ್ಲಿ ಪಟಾಕಿ ಸಿಟಿಮದ್ದುಗಳು ಮೂಡಿಸಿದ ಚಿತ್ತಾರ ಬಹುಷ್ಯ ಬೀದರ್ ಉತ್ಸವದ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಎಂಟು ವರ್ಷಗಳ ನಂತರ ಪರಂಪರೆ ನಗರಿಯ ಐತಿಹಾಸಿಕ ಬಹಮನಿ ಕೋಟೆ ಆವರಣದಲ್ಲಿ ಮೂರು ದಿನಗಳ ವರೆಗೆ ನಡೆದ ಬೀದರ್ ಉತ್ಸವಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಮೂರು ದಿನ ನಡೆದ ಉತ್ಸವದಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರ…
Read More »ಬೀದರ್ ಉತ್ಸವದ ಆರಂಭಕ್ಕೆ ಹರಿದು ಬಂದ ಜನಸಾಗರ
ಬೀದರ್ ಉತ್ಸವ ದಶಕದ ನಂತರ ಕೋಟೆ ನಗರಿ ಬೀದರ್ ನಲ್ಲಿ ಉತ್ಸವದ ಹಬ್ಬ ಮನೆ ಮಾಡಿತ್ತು.ಕಳೆದೊಮದು ದಶಕದಿಂದ ಉತ್ಸವವಿಲ್ಲದ ಸೊರಗಿದ ಕೋಟೆಗೆ ಇಂದು ಸಿಡಿಮದ್ದುಗಳ ಸ್ಪೋಟ ಬಾನಂಗಳದಲ್ಲಿ ಚಿತ್ತಾರವನ್ನ ಮೂಡಿಸಿದ್ದವು.ವೇದಿಕೆಯಲ್ಲಿ ಜನಪ್ರತಿನಿಧಿಗಳು, ಕಲಾವಿರ ಹಾಡು,ನೃತ್ಯ ಎಲ್ಲವು ನೋಡುಗರ ಕಣ್ಮನ ಸೆಳೆಯಿತು.ತಡ ರಾತ್ರಿವರೆಗೆ ನಡೆದ ಬೀದರ್ ಉತ್ಸವ ಕೋಟೆ ನಗರಿ ಬೀದರ್ ನಲ್ಲಿ ಸಂಭ್ರಮದಲ್ಲಿ ಜನ ಸಾಗರ ತೇಲುವಂತೆ ಮಾಡಿದ್ದು ವಿಶೇಷ… ಇನ್ಬೀನು ಆರಂಭದಲ್ಲಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ…
Read More »











