ರಾಜ್ಯ ಸುದ್ದಿ
ಹುಮನಾಬಾದ್ ಜ.12 ರಂದು ವಿದ್ಯುತ್ ಕಟ್..
—————————–—————————— ಬೀದರ ಜನವರಿ 11 (ಕರ್ನಾಟಕ ವಾರ್ತೆ): ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಲೈನ್ ನಿರ್ಮಾಣಕ್ಕಾಗಿ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, 220/110/11 ಕೆ.ವಿ. R/S ವಿದ್ಯುತ್ ಉಪ ಕೇಂದ್ರದಿAದ ಬರುವ 11 ಕೆ.ವಿ. ಇಂಡಸ್ಟಿçÃಲ್ ಏರಿಯಾ, ಮುಸ್ತಾಪುರ (ಇಂಡಸ್ಟಿçÃಲ್) ಮತ್ತು Nector ಫೀಡರ್ಗಳ ಲೈನ್ ಕ್ಲಿಯರೆನ್ಸ್ ಅವಶ್ಯಕತೆ ಇರುವುದರಿಂದ ದಿನಾಂಕ 12-01-2023 ರಂದು ಬೆಳಿಗ್ಗೆ 11:30 ಗಂಟೆಯಿAದ ಸಂಜೆ 6:30ರ ವರೆಗೆ ವಿದ್ಯುತ್ ವ್ಯತ್ಯಯವಾಗಿದೆ ಎಂದು ಗು.ವಿ.ಸ.ಕಂ.ನಿ. ಕಾ ಮತ್ತು ಪಾ.…
Read More »ಜನರ್ರಿಗೆ ಮನರಂಜಿಸಿದ ಬೀದರ್ ಉತ್ಸವ..
ಬೀದರ್ ಉತ್ಸವ ತಿಂಗಖವರೆಗೂ ಬೀದರ್ ಜನತೆ ಉತ್ಸವದ ಗುಂಗಿನಿಂದ ಹೊರ ಬರದಂತೆ ಮಾಡಿದ್ದು ಈ ಬೀದರ್ ಉತ್ಸವ..ಎಂಟು ವರ್ಷಗಳ ನಂತರ ಕೋಟೆ ಬಾನಂಗಳದಲ್ಲಿ ಪಟಾಕಿ ಸಿಟಿಮದ್ದುಗಳು ಮೂಡಿಸಿದ ಚಿತ್ತಾರ ಬಹುಷ್ಯ ಬೀದರ್ ಉತ್ಸವದ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಎಂಟು ವರ್ಷಗಳ ನಂತರ ಪರಂಪರೆ ನಗರಿಯ ಐತಿಹಾಸಿಕ ಬಹಮನಿ ಕೋಟೆ ಆವರಣದಲ್ಲಿ ಮೂರು ದಿನಗಳ ವರೆಗೆ ನಡೆದ ಬೀದರ್ ಉತ್ಸವಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಮೂರು ದಿನ ನಡೆದ ಉತ್ಸವದಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರ…
Read More »ಬೀದರ್ ಉತ್ಸವದ ಆರಂಭಕ್ಕೆ ಹರಿದು ಬಂದ ಜನಸಾಗರ
ಬೀದರ್ ಉತ್ಸವ ದಶಕದ ನಂತರ ಕೋಟೆ ನಗರಿ ಬೀದರ್ ನಲ್ಲಿ ಉತ್ಸವದ ಹಬ್ಬ ಮನೆ ಮಾಡಿತ್ತು.ಕಳೆದೊಮದು ದಶಕದಿಂದ ಉತ್ಸವವಿಲ್ಲದ ಸೊರಗಿದ ಕೋಟೆಗೆ ಇಂದು ಸಿಡಿಮದ್ದುಗಳ ಸ್ಪೋಟ ಬಾನಂಗಳದಲ್ಲಿ ಚಿತ್ತಾರವನ್ನ ಮೂಡಿಸಿದ್ದವು.ವೇದಿಕೆಯಲ್ಲಿ ಜನಪ್ರತಿನಿಧಿಗಳು, ಕಲಾವಿರ ಹಾಡು,ನೃತ್ಯ ಎಲ್ಲವು ನೋಡುಗರ ಕಣ್ಮನ ಸೆಳೆಯಿತು.ತಡ ರಾತ್ರಿವರೆಗೆ ನಡೆದ ಬೀದರ್ ಉತ್ಸವ ಕೋಟೆ ನಗರಿ ಬೀದರ್ ನಲ್ಲಿ ಸಂಭ್ರಮದಲ್ಲಿ ಜನ ಸಾಗರ ತೇಲುವಂತೆ ಮಾಡಿದ್ದು ವಿಶೇಷ… ಇನ್ಬೀನು ಆರಂಭದಲ್ಲಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ…
Read More »ಬೀದರ್ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಅಯ್ಕೆ ಯಾವಾಗ..?
ಬೀದರ್: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಗರಸಭೆಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಪ್ಟೆಂಬರ್ 17ರಂದು ನಿರ್ದೇಶನ ನೀಡಿದ್ದಾರೆ. ಕಳೆದ 18ತಿಂಗಳ ಹಿಂದೆ ನಗರಸಭೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾಗಿರುತ್ತದೆ. ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ– ‘ಅ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.ನಗರಸಭೆಗೆ ಚುನಾವಣೆ ನಡೆದರೂ 18 ತಿಂಗಳು ಕಳೆದರೂ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ…
Read More »ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ
ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ ಆಜಾದಿ ಕಾ ಅಮೃತಮಹೋತ್ಸವ : ಸಿದ್ದು ಪಾಟೀಲ ನೇತೃತ್ವದಲ್ಲಿ ಬೈಕ್ ಜಾಥ ಹುಮನಾವಾದ:ಆ.14/ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ಯ ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥಗಳು ನಡೆಯುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಕಳೆದ ಆ.8 ರಿಂದ ಆರಭಗೊಂಡ ತಿರಂಗಾ ಜಾಥಗಳು ಪ್ರತಿದಿನ ಹತ್ತಾರು ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾಗಳು ಭರದಿಂದ, ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.…
Read More »ಲಸಿಕೆ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲು.
ಲಸಿಕೆ ಪಡೆದ ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ದಾಖಲು. ಹುಮನಾಬಾದ;ಮಾ.23; ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ 12ರಿಂದ 14 ವರ್ಷದ ಮಕ್ಕಳು ಲಸಿಕೆ ಪಡೆದ ನಂತರ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಘಟನೆಯೊಂದು ತಾಲೂಕಿ ಜನತಾನಗರ ವಲಯದಲ್ಲಿ ಬುಧವಾರ ಸಂಭವಿಸಿದೆ. ತಾಲೂಕಿನ ಹುಡಗಿ ವಲಯದ ಜನತಾನಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿಗಳು ಬುಧವಾರ ಬೆಳಿಗ್ಗೆ ಲಸಿಕ ಪಡೆದುಕೊಂಡಿದ್ದು, ನಂತರ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಪಟ್ಟಣದ…
Read More »ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ.
ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವಕಾಶ. ಬೀದರ: ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ನಳಂದಾ ಕಾರ್ಪೊರೇಟರ್ ಸರ್ವಿಸಸ್ ವತಿಯಿಂದ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ. ದಿನಾಂಕ: 13.02.2022 (ಭಾನುವಾರ) ಸಮಯ: 10.00 ರಿಂದ 4.00 ರವರೆಗೆ ನೇರ ಸಂದರ್ಶನ ನಡೆಯಲಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಕ್ಕೆ: 9010025666 | 8096422111. ಇಮೇಲ್: nalandajobs@gmail.com. POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER-Stores, Solvent Recovery EXECUTIVE-EHS,…
Read More »Jobs… Jobs… jobs…
Jobs… Jobs… jobs…Jobs… Jobs… jobs… Nalanda corporate Services Pvt.Ltd WALK-IN DRIVE FOR PIRAMAL, AVRA, ARAGEN, ALMELO POSITIONS AVAILABLE CHEMIST – Production, Pilot Plant, Kilo Lab, QC & QA TEAM MEMBER – Stores, Solvent Recovery EXECUTIVE – EHS, Warehouse, Projects, Process Engineering SUPERVISOR – Engineering & Maintenance QUALIFICATION & EXPERIENCE Chemist…
Read More »ಪುಂಡರಿಗೆ ಖಡಕ್ ಸಂದೇಶ ನೀಡಿದ ಮುಖ್ಯಮಂತ್ರಿ
ಪುಂಡರಿಗೆ ಖಡಕ್ ಸಂದೇಶ ನೀಡಿದ ಮುಖ್ಯಮಂತ್ರಿ. ಬೆಳಗಾವಿ: ಡಿಸೆಂಬರ್ 19; ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟು, ಕನ್ನಡಿಗರ ವಾಹನಗಳ ಮೇಲೆ ದಾಳಿ ಮಾಡಿ ಪುಂಡಾಟಿಕೆ ಮಾಡುತ್ತಿರುವ ಎಂಇಎಸ್ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಪುಂಡರಿಗೆ ಖಡಕ್ ಸಂದೇಶ ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆದ ಪುಂಡಾಟಿಕೆ ಖಂಡನೀಯ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹಸಚಿವರಿಗೆ ಸೂಚನೆ ನೀಡಲಾಗಿದ್ದು, ಹಲವರ ಬಂಧನವೂ…
Read More »ಎಂಇಎಸ್ ಬ್ಯಾನ್ ಮಾಡುವ ಕುರಿತು ಚರ್ಚೆ : ಸಚಿವ ಪ್ರಭು ಚೌಹಾಣ್
ಎಂಇಎಸ್ ಬ್ಯಾನ್ ಮಾಡುವ ಕುರಿತು ಚರ್ಚೆ : ಸಚಿವ ಪ್ರಭು ಚೌಹಾಣ್ ಹುಬ್ಬಳ್ಳಿ: ಡಿಸೆಂಬರ್ 19: ಬೆಳಗಾವಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾನುವಾರ ಹೇಳಿಕೆ ನೀಡಿದ್ದಾರೆ. ನಗರದ ಸಿದ್ದಾರೂಢ ಮಠಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಎಂಇಎಸ್ ಬ್ಯಾನ್ ಮಾಡುವ ಕುರಿತು ಚರ್ಚೆ ನಡೆದಿದೆ. ಕರ್ನಾಟಕ ನಮ್ಮ ತಾಯಿ ಇದಂತೆ. ತಾಯಿಯ…
Read More »














