ಬೀದರ
ತಪ್ಪದೇ ಕಂದಾಯ ಅದಾಲತ್ ನಡೆಸಿ : ಡಿಸಿ
ಬೀದರ: ಎಲ್ಲ ತಹಸೀಲ್ದಾರರು ಪ್ರತಿ ವಾರ ತಪ್ಪದೇ ಕಂದಾಯ ಅದಾಲತ್ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಹೆಚ್.ಆರ್.ಮಹಾದೇವ್ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ವಾರದಲ್ಲಿ ಒಂದು ದಿನವನ್ನು ನಿಗದಿಪಡಿಸಿಕೊಂಡು ಕಂದಾಯ ಅದಾಲತ್ ನಡೆಸಬೇಕು. ಪಿಂಚಣಿಗೆ ಸಂಬAಧಿಸಿದ…
Read More »DCC BANK-ಮೊಬೈಲ್ ಎಟಿಎಂ ವ್ಯಾನ್ಗೆ ಚಾಲನೆ
ಬೀದರ: ನಗರದ ಡಿಸಿಸಿ ಬ್ಯಾಂಕ್ ಪ್ರಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಡಿಸಿಸಿ ಬ್ಯಾಂಕ್ನ ಎಟಿಎಂ ಹಾಗೂ ಮೊಬೈಲ್ ಎಟಿಎಂ ವ್ಯಾನ್ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಕಳೆದ ವರ್ಷ ಡಿಸಿಸಿ ಬ್ಯಾಂಕ್ ಎಟಿಎಂ ಶುರು ಮಾಡುವ ಭರವಸೆ ನೀಡಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಇದರ ಜತೆಗೆ ರೈತರ ಮನೆ ಬಾಗಿಲಿಗೆ ಹಣಕಾಸು ಸೇವೆ ಒದಗಿಸುವ ಮೊಬೈಲ್ ಎಟಿಎಂ…
Read More »ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಿದ ನಾಗಮಾರಪಳ್ಳಿ
ಬೀದರ: ಡಾ| ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ, ನಾಗಮಾರಪಳ್ಳಿ ಅವರ ಜನ್ಮದಿನವನ್ನು ಸ್ವಸಹಾಯ ಗುಂಪುಗಳ ದಿನವನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು. ಡಿಸಿಸಿ ಬ್ಯಾಂಕ್, ಜಿಲ್ಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ವತಿಯಿಂದ ಮಾಜಿ ಸಚಿವ ದಿ| ಗುರುಪಾದಪ್ಪ ನಾಗಮಾರಪಳ್ಳಿ ಅವರ ಜನ್ಮದಿನದ ಪ್ರಯುಕ್ತ ನಗರದ ಡಿಸಿಸಿ ಬ್ಯಾಂಕ್ನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಸಹಾಯ…
Read More »ಸಿದ್ರಾಮಯ್ಯ ಕನಸು ಏನೀತ್ತು ಗೊತ್ತಾ ?
ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥ) ಬೀದರ: 2015-16ನೇ ಸಾಲಿನಲ್ಲಿ ಬಜೆಟ್ ಮಂಡಿಸಿರುವ ಅಂದಿನ ಮುಖ್ಯಮಂತ್ರಿ ಸಿದ್ದರಾಯಯ್ಯ ಬೀದರ್ ಜಿಲ್ಲೆ ಮಿಲ್ಕ್ ಶೆಡ್ ಪ್ರದೇಶವಾಗಿ ಅಭಿವೃದ್ಧಿಗೊಳಿಸಿ ಹಾಲಿನ ಹೊಳೆ ಹರಿಸುವ ಯೋಜನೆ ಆರಂಭಿಸಿ ಇಂದಿಗ ನಾಲ್ಕು ವರ್ಷ ಕಳೆದರೂ ಯೋಜನೆಯ ಪ್ರಗತಿಯು ಆಶಾದಾಯಕವಾಗಿಲ್ಲ. ಬೀದರ ಜಿಲ್ಲೆಯನ್ನು ಮಿಲ್ಕ್ ಶೆಡ್ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಅಭಿವೃದ್ಧಿಗೊಳಿಸುವ ಕೆಲಸ ಕೂಡ ನಡೆದಿತ್ತು.…
Read More »ವಿವಿಧಡೆ ತಹಸಿಲ್ದಾರ್ ದಾಳಿ
ಹುಮನಾಬಾದ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಕ್ರಮ ಪೆಟ್ರೊಲಿಯಂ ಉತ್ಪನ ಹಾಗೂ ಕಿರಾಣಿ ಅಂಗಡಿಯಲ್ಲಿ ಸಾರಾಯಿ ಮಾರಾಟ ಮಾಡುತ್ತಿರು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ತಹಸಿಲ್ದಾರ ನಾಗಯ್ಯಾ ಹಿರೇಮಠ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಿ ರಾಮ ಮಂದಿರ ವಿವಾದದ ಮಹತ್ವದ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶನಿವಾರ ಕಲಂ 144 ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಲ್ಲಿ ರಸ್ತೆ ಪಕ್ಕದಲ್ಲಿ ಪೆಟ್ರೋಲ್-ಡೀಸೆಲ್ ಸಾರಾಯಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ತಾಲೂಕಿನ…
Read More »ಅಕ್ರಮ ಶಿಂಧಿ ಸಾಗಾಟ: ಮಹಿಳೆ ಸೆರೆ
ಬೀದರ: ತೆಲಂಗಾಣದ ಜಹಿರಾಬಾದ ದಿಂದ ಬೀದರಗೆ ಶಿಂಧಿ ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೊರೆಬಾಯಿ ಶೆಟಕರ್ ಮಾಗರವಾಡಿ ಎಂಬ ಮಹಿಳೆ ಜಹಿರಾಬಾದ ದಿಂದ ಬೀದರಗೆ ಶಿಂಧಿ ತರುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಬೀದರ ಪೊಲೀಸ್ ಹಾಗೂ ರೈಲ್ವೆ ಪೊಲೀಸ್ರು ಮಹಿಳೆಯನ್ನು ಹಾಗೂ ಸುಮಾರು ನೂರಕ್ಕೂ ಅಧಿಕ ಲೀಟರ್ ಶಿಂಧಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Read More »ಗುರುನಾನಕ ದೇವ್ಜಿ ಅವರ 550 ನೇ ಜಯಂತಿಗೆ ಭರದ ಸಿದ್ದತೆ
ಬೀದರ: ಗುರು ನಾನಕ ದೇವ್ ಮಹಾರಾಜರ 550ನೇ ಜಯಂತಿ ಹಿನ್ನಲೆಯಲ್ಲಿ ಇಲ್ಲಿಯ ಗುರುದ್ವಾರಾ ಪರಿಸರದಲ್ಲಿ ಭರದ ಸಿದ್ದತೆ ನಡೆದಿದೆ. ಇದೇ ನವೆಂಬರ್ 10, 11 ಮತ್ತು 12 ರಂದು ಅದ್ದೂರಿಂಯಾಗಿ ಜಯಂತಿ ಆಚರಣೆ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿವೆ.ಜಯಂತಿ ಆಚರಣೆಗೆ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಿಮಿಸುತ್ತಿರುವ ಹಿನ್ನಲೆಯಲ್ಲಿ ಹಲವಾರು ಸೌಲಭ್ಯಗಳನ್ನು ಗುರುದ್ವಾರಾ ಪರಿಸರದಲ್ಲಿ ಹಾಗೂ ನಗರದ ಇತರೆ ಭಾಗದಲ್ಲಿ ಗುರುದ್ವಾರಾ ಪ್ರಬಂಧಕ ಸಮಿತಿ…
Read More »ತೋಟಗಾರಿಕೆ ಬೆಳೆಯಿಂದ 60 ಲಕ್ಷ ಆದಾಯ..
ದುರ್ಯೋಧನ ಹೂಗಾರ (ಕಸ್ತೂರಿ ಕಿರಣ ಪತ್ರಿಕೆಯ ಸುದ್ದಿ ಮುಖ್ಯಸ್ಥರು) ಬೀದರ: ಕೃಷಿ ಮಾಡುತ್ತಿರುವ ರೈತರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಹುಮನಾಬಾದ ತಾಲೂಕಿನ ಕನಕಟ್ಟ ಗ್ರಾಮದ ರೈತನೊಬ್ಬ ನಿರಂತರ ಪರಿಶ್ರಮ ಪಟ್ಟು ವರ್ಷಕ್ಕೆ 55 ರಿಂದ 60 ಲಕ್ಷ ಲಾಭ ಪಡೆಯುತ್ತಿದ್ದಾರೆ. ಹೌದು ಇದು ತೋಟಗಾರಿಕೆ ಬೆಳೆ ಬೆಳೆದ ರೈತನ ಯಶೋಗಾಥೆ. ಕನಕಟ್ಟ ಗ್ರಾಮದ ವಿದ್ಯಾವಂತ ಶಹಾಜಿ ಸಂಬಾಜಿರಾವ್ ಬಿರಾದರ ನಿರಂತರ ಕೃಷಿ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು…
Read More »ಹುಮನಾಬಾದ-ಪೊಲೀಸ ಪಥಸಂಚಲನ
ಹುಮನಾಬಾದ: ರಾಮ ಮಂದಿರ-ಬಾಬರಿ ಮಸೀದಿ ವಿವಾದದ ಅಂತಿಮ ತೀರ್ಪು ಮುಂದಿನ ವಾರ ಹೊರಬೀಳಲ್ಲಿದ್ದು, ಕಾನೂನು ಸುವ್ಯೆವಸ್ಥೆಗೆ ಯಾವುದೇ ಧಕ್ಕೆಗೆ ಅವಕಾಶ ಇಲ್ಲ ಎಂಬ ಸಂದೇಶ ಸಾರುವ ನಿಟ್ಟಿನಲ್ಲಿ ಹುಮನಾಬಾದ ಪಟ್ಟಣ ಸೇರಿದಂತೆ ಸುತ್ತಮುಲ್ಲ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಯಿತು. ಡಿವೈಎಸ್ಪಿ ಮಹೇಶ್ವರಪ್ಪ, ಸಿಪಿಐ ಜೆ.ಎಸ್ ನ್ಯಾಮೇಗೌಡರ್, ಪಿಎಸ್ಐ ರವಿ, ಹಳ್ಳಿಖೇಡ(ಬಿ) ಪಿಎಸ್ಐ ಮಹಾಂತೇಶ ಲೂಂಬಿ ಸೇರಿದಂತೆ ಪೊಲೀಸ್ ಸಿಬ್ಬಮದಿಗಳು ಪಥಸಂಚಲನದಲ್ಲಿ ಭಾಗವಹಿಸಿದರು. ಪೊಲೀಸ್ ಠಾಣೆಯಿಂದ ಆರಂಭಗೊಂಡ ಪಥಸಂಚಲನ ವಿವಿಧ ವೃತ್ತಗಳಲ್ಲಿ…
Read More »ಕೆಲಸ ಮಾಡದ ಗುತ್ತೆದಾರರ ಕರಾರು ರದ್ದು : ಡಿಸಿ
ಬೀದರ: ನಗರೋತ್ಥಾನ ವಿವಿಧ ಹಂತಗಳ ಕಾಮಗಾರಿಗಳು ಗುತ್ತಿಗೆದಾರರು ಮುಂದಿನ 24 ಗಂಟೆಗಳಲ್ಲಿ ತಪ್ಪದೇ ಕೆಲಸದ ಪ್ರಗತಿ ಸಲ್ಲಿಸಬೇಕು. ತಪ್ಪಿದಲ್ಲಿ ಕರಾರು ಒಪ್ಪಂದ ರದ್ದುಪಡಿಸಿ ಮರು ಟೆಂಡರ್ ಆಹ್ವಾನಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಬೀದರ ಹಾಗೂ ಬಸವಕಲ್ಯಾಣ ನಗರಸಭೆ, ಹುಮನಾಬಾದ್, ಚಿಟಗುಪ್ಪಾ, ಭಾಲ್ಕಿ, ಹಳ್ಳಿಖೇಡ್ (ಬಿ) ಪುರಸಭೆ, ಔರಾದ್ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಅಭಿಯಂತರು ಮತ್ತು ಮೇ| ಶಾರದಾ ಕನ್ಸ್ಟ್ರಕ್ಷನ್ಸ್ ಪ್ರೆöÊ.ಲಿ.…
Read More »


















