Home ನಿಮ್ಮ ಜಿಲ್ಲೆ ಬೀದರ ಹುಮನಾಬಾದ-ವಿಶ್ವ ಏಡ್ಸ್ ಜನ ಜಾಗೃತಿ

ಹುಮನಾಬಾದ-ವಿಶ್ವ ಏಡ್ಸ್ ಜನ ಜಾಗೃತಿ

ಹುಮನಾಬಾದ: ಪಟ್ಟಣದ ಎಚ್.ಕೆ.ಡಿ.ಇ.ಟಿ ದಂತ ಮಹಾವಿದ್ಯಾಲಯ ಮತ್ತು ದಂತ ಆಸ್ಪತ್ರೆ ವತಿಯಿಂದ ಡಿ.1 ಭಾನುವಾರ ವಿಶ್ವ ಏಡ್ಸ್ ಜನ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಪಟ್ಟಣದ ದಂತ ಆಸ್ಪತ್ರೆಯಿಂದ ಆರಂಭಗೊಂಡ ಜಾಗೃತಿ ಜಾಥ್ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ, ದಂತ ಕಾಲೇಜು ವಿದ್ಯಾರ್ಥಿಗಳು ನಾಟಕದ ಮೂಲಕ ಏಡ್ಸ್ ಜಾಗೃತಿ ಮೂಡಿಸಿರುವುದು ಜನರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಡಾ. ವಿನಾಯಕರಾವ ಹಿರೇಮಠ, ಡಾ.ಸುಧೀರ ಹೊಂಗಲ್, ಡಾ. ಶಶಿಧರ ತುಂಬಾ, ಡಾ.ರೊಹೀತ್ ಸಿಂಗ್, ನಾಗೇಶ ಬಿ, ಮಹೇಶ ಮಾಶೆಟ್ಟಿ, ಡಾ. ಡೇನೆಲ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.



01-12-2019

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…