ಸರ್ವೋದಯ ಕನ್ಯಾ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ
ಸರ್ವೋದಯ ಕನ್ಯಾ ಪ್ರೌಢ ಶಾಲೆಗೆ ಉತ್ತಮ ಫಲಿತಾಂಶ
ಹುಮನಾಬಾದ: ಪಟ್ಟಣದ ಸರ್ವೋದಯ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.

ವೈಶಾಲಿಸುರೇಶ 586(93.76), ಬಿಂದುರಾಣಿ ಇಂದ್ರಶೇನ್ 551(88.16), ಪ್ರೇರಣಾ 550(88.00), ನಿಕಿತಾ ಶಿವಾನಂದ 526(84.16), ಸ್ನೇಹಾ ಮಾಣಿಕ 524(83.84), ನೀಕಿತಾ ರಾಜಕುಮಾರ 519(83.04), ಭಾಗ್ಯಶ್ರೀ ಭೀüಮಣ್ಣ್ಣ 518(82.88), ಪ್ರೀಯಾಂಕ ಪ್ರಹಲಾದ 516(82.56), ಅಶ್ವೀನಿ ದಶರಥ 514(82.24), ಜ್ಯೋತಿ ಮಾರುತಿ 510(81.6), ಸ್ನೇಹಾ ವೆಂಕಟರಡ್ಡಿ 505(80.08), ಎಚ್,ವೈಷ್ಣವಿ ಕಿಶನರಾವ 505(80.80), ಹರ್ಷಾ ರಾಜಶೇಖರ 504(80.64), ರಕ್ಷಿತಾ ರಾಜೇಂದ್ರ 503(80.48), ಪ್ರೀಯಾಂಕ ಸಂಜುಕುಮಾರ 502(80.32), ವಿದ್ಯಾರ್ಥಿನಿಯರು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿದ್ಯಾರ್ಥಿನಿಯರು ಉತ್ತಮ ರೀತಿಯಲ್ಲಿ ಉತ್ತಿರ್ಣರಾಗಿ ಶಾಲೆಗೆ ಕಿರ್ತಿ ತಂದಿದ್ದಾರೆ. ಅಲ್ಲದೆ, ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಕೂಡ ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬತಲಿ, ಉಪಾಧ್ಯಕ್ಷ ಗುರುಲಿಂಗ ಭಾವಿ, ಕಾರ್ಯದರ್ಶಿ ಅಶೋಕ ಜಾಜಿ, ನಿರ್ದೇಶಕ ಶ್ರೀಕಾಂತ ವಕೀಲರು, ನವೀನ ಬತಲಿ, ಪ್ರಾಚಾರ್ಯ ಶಾಂತವೀರ ಯಲಾಲ ಹಾಗೂ ಸಿಬ್ಬಂದಿ ವರ್ಗ ಹರ್ಷವ್ಯಕ್ತಪಡಿಸಿದ್ದಾರೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















