ರೇವಣಸಿದ್ದೇಶ್ವರ ಪೆಟ್ರೋಲ್ ಬಂಕ್ ಸಂಸದ ಭಗಂವತ ಖೂಬಾ ಉದ್ಘಾಟನೆ.
ಚಿಟಗುಪ್ಪ: ತಾಲೂಕಿನ ಬೆಳೆಕೆರಾ ಕ್ರಾಸ್ ಹತ್ತಿರದ ರೇವಣಸಿದ್ದೇಶ್ವರ ಪೆಟ್ರೋಲ್ ಬಂಕ್ ಸಂಸದ ಭಗಂವತ ಖೂಬಾ ಬುಧವಾರ ಉದ್ಘಾಟಿಸಿದರು.
ನಂತರ ವಾಹನಕ್ಕೆ ಇಂಧನ ಭರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸುಭಾಷ ಕಲ್ಲೂರ್, ಗಂಗಾಧರ ಶ್ರೀಗಳು, ಸಂಗಣ್ಣ ಪಾರಾ, ಬಂಕ್ ಮಾಲೀಕ ಮಲ್ಲಿಕಾರ್ಜುನ ಪಾಟೀಲ್, ಬಸವರಾಜ ಪಾಟೀಲ, ಶಿವಶಂಕರ ಪಾಟೀಲ, ಅನುಪ ಬಿರಾದರ, ವಸತಕುಮಾರ ಚಿದ್ರಿ, ಅರುಣಕುಮಾರ ಕುಲಕರ್ಣಿ, ಮಲ್ಲಿಕಾರ್ಜುನ ಕುಂಬಾರ ಸೇರಿದಂತೆ ಅನೇಕರು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…

















