Home ನಿಮ್ಮ ಜಿಲ್ಲೆ ಬೀದರ ಮಾಜಿ ಶಾಸಕ ಸುಭಾಸ್ ಕಲ್ಲೂರಗೆ ಸಿಗುತ್ತಾ ಎಂಎಲ್ಸಿ ಸ್ಥಾನ..?

ಮಾಜಿ ಶಾಸಕ ಸುಭಾಸ್ ಕಲ್ಲೂರಗೆ ಸಿಗುತ್ತಾ ಎಂಎಲ್ಸಿ ಸ್ಥಾನ..?

ಮಾಜಿ ಶಾಸಕ ಸುಭಾಸ್ ಕಲ್ಲೂರಗೆ ಸಿಗುತ್ತಾ ಎಂಎಲ್ಸಿ ಸ್ಥಾನ..?

ಹುಮನಾಬಾದ: ಪಕ್ಷದ ನಿಷ್ಠಾವಂತರಿಗೆ ಗುರುತಿಸುವ ಕೆಲಸ ಪಕ್ಷದ ಮುಖಂಡರು ಮಾಡುತ್ತಾರೆ. ಮಾಜಿ ಶಾಸಕ ಸುಭಾಷ್ ಕಲ್ಲೂರ್ ಕೂಡ ಪಕ್ಷದ ನಿಷ್ಠಾವಂತರಾಗಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಬೀದರ ಜಿಲ್ಲೆಗೆ ನಾಮನಿರ್ದೇಶನ ಎಂಎಲ್ಸಿ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಸುಭಾಷ್ ಕಲ್ಲೂರ್ ಅವರು ತುಂಬಾ ವರ್ಷಗಳಿಂದ ಪಕ್ಷ ನಿಷ್ಟೆಯಿಂದ ಕೆಲಸ ಮಾಡಿದ್ದಾರೆ. ನೋಡೋಣ ಮುಂದಿನ ದಿನಗಳಲ್ಲಿ ಏನಾಗುತ್ತೆ ಎಂದು ಹೇಳಿದರು.

Date: 03-07-2020  www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…