ಬೀದರ್:ಅಂತರಾಜ್ಯ ಬೈಕ್ ಕಳ್ಳರ ಬಂಧನ,14 ಬೈಕ್ ವಶಕ್ಕೆ
ಬೀದರ್ ಎಸ್ಪಿ ಚನ್ನಬಸವಣ್ಣ ಅವರಿಂದ ಮಾಹಿತಿ
ಬೀದರ್:
ಮೂವರು ಅಂತರರಾಜ್ಯ ಬೈಕ್ ಕಳ್ಳರ ಬಂಧನ
14ಬೈಕ್ ವಶಕ್ಕೆ ಪಡೆದ ಬಗ್ದಲ್ ಪೊಲೀಸರು,ರೂರಲ್ ಸಿಪಿಐ ಶ್ರೀನಿವಾಸ್ ಅಲ್ಲಾಪೂರೆ ನೇತ್ರತ್ವದಲ್ಲಿ ಕಾರ್ಯಾಚರಣೆ…
ಅನುಮಾನಾಸ್ಪದವಾಗಿ ಬೀದರ್ ತಾಲೂಕಿನ ಬಾವಗಿ ಕ್ರಾಸ್ ಬಳಿ ಬೈಕ್ ಕಳ್ಳತನಕ್ಕೆ ಮುಂದಾಗಿದ್ದ ಮೂವರನ್ನ ಸಿನಿಮಿಯ ರೀತಿಯಲ್ಲಿ ದಾಳಿ ಮಾಡಿ ಬಂಧಿಸಿದ ಪೊಲೀಸರು…
ಬೀದರ್ ಉಪ ವಿಭಾಗದ ಐದು ಬೈಕ್ ಗಳು, ಜಹೀರಾಬಾದ್ ನಗರದ ಒಂದು ಬೈಕ್,ಹೈದ್ರಾಬಾದ್ ನಗರದ 8ಬೈಕ್ ಸೇರಿದಂತೆ ಒಟ್ಟು 7,20,000 ಮೌಲ್ಯದ 14ಬೈಕ್ ಗಳನ್ನ ವಶಕ್ಕೆ ಪಡೆದ ಬಗ್ದಲ್ ಪೊಲೀಸರು..
ಜಿಲ್ಲಾ ಎಸ್ಪಿ ಚನ್ನಬಸವಣ್ಣ ಅವರಿಂದ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ.
ಬೀದರ್ ರೂರಲ್ ಸಿಪಿಐ ಶ್ರೀನಿವಾಸ ಅಲ್ಲಾಪೂರೆ ಸೇರಿದಂತೆ ಪಿಎಸ್ಐ ಸುವರ್ಣ,ಪಿಎಸ್ ಶಶಿಕಲಾ ಹಾಗೂ ಐಲ್ಲಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿ. ಭಾಗಿಯಾದ ಎಲ್ಲರಿಗೂ ಬಹುಮಾನ ವಿತರಣೆ..
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…
















