Home ನಿಮ್ಮ ಜಿಲ್ಲೆ ಬೀದರ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನ

ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನ

ಉಮೇಶ ಬಿರಬಿರ್ಟೆ ಅವರಿಂದ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ವಿಶೇಷ ಸನ್ಮಾನರ

ಹುಮನಾಬಾದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಮುಖ್ಯ ರಸ್ತೆಯಲ್ಲಿ ಈ ಹಿಂದಿನಂತೆ ಸಂತೆ ನಡೆಸುವಂತೆ ಇಲ್ಲಿನ ವ್ಯಾಪರಸ್ಥರು

ಹುಮನಾಬಾದ: ಭಾರತ ಸರ್ಕಾರದ ಆಹಾರ ನಿಗಮದ ಸದಸ್ಯ ಉಮೇಶ ಬಿರಬಿರ್ಟೆ ಇವರು ಬೀದರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರನ್ನು ಭೇಟಿಮಾಡಿ ವಿಶೇಷವಾಗಿ ಸನ್ಮಾನಿಸಿದರು.

ತಾಲೂಕಿನ ಮಾಣಿಕನಗರದಲ್ಲಿ ಗುರುವಾರ ಭೇಟಿಮಾಡಿ ಸನ್ಮಾನಿಸಿದ ಅವರು, ಪ್ರಥಮ ಬಾರಿಗೆ ಪಕ್ಷದ ಮುಖಂಡರು ಅಧಿಕಾರ ನೀಡಿ ಪಕ್ಷ ಸಂಘಟನೆ ಮಾಡಲು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ವಿವಿಧಡೆ ಸಂಚರಿಸಿ ಪಕ್ಷದ ಮುಖಂಡರ ಭೇಟಿಮಾಡುತ್ತಿದ್ದೇನೆ. ಯಾವುದೇ ಸಂದರ್ಭದಲ್ಲಿ ಪಕ್ಷದ ಕೆಲಸಕ್ಕಾಗಿ ಹಾಜರಾಗುವುದಾಗಿ ಹೇಳಿದ್ದಾರೆ.

ನಗರ ಅಧ್ಯಕ್ಷ ಗಿರೀಶ ಪಾಟೀಲ, ಜ್ಞಾನೇಶ, ಸಿದ್ದು ಮೂಲಗೆ, ಸಂಗಮೇಶ ಕುನಾಳೆ, ಚನ್ನವೀರ, ಸಂತೋಷ ಕುನಾಳೆ ಸೇರಿದಂತೆ ಅನೇಕರು ಇದ್ದರು.

Date: 10-09-2020   www.kknewsonline.in

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…