ಡಾ।ಪ್ರಿಯಾಂಕಾ ರೆಡ್ಡಿ ಹತ್ಯೆ ಖಂಡಿಸಿ ಪ್ರತಿಭಟನೆ
ಹುಮನಾಬಾದ: ತೆಲಂಗಾಣದ ಡಾ। ಪ್ರಿಯಾಂಕಾ ರೆಡ್ಡಿಯವರ ಹತ್ಯೆ ಖಂಡಿಸಿಪ. ಭಾನುವಾರ ತಾಲ್ಲೂಕಿನ ಪಶುವೈದ್ಯರ ಸಂಘದಿಂದ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕರ್ತವ್ಯ ನಿರತ ವೈದೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ತಪ್ಪಿತಸ್ಥರನ್ನು ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶಿಲ್ದಾರರ ಮೂಲಕ ಸಲ್ಲಿಸಲಾಯಿತು.
ಡಾ। ಗೊವಿಂದ ಬಿಎಚ್, ಡಾ। ಶೆಶೀಧರ ಧಮ್ಮಸೂರೆ, ಡಾ। ಆಶಾ, ಡಾ। ಪ್ರತ್ವಿರಾಜ್, ಡಾ। ಶುಶಿಲಸಿಂಗ್, ಶಿವಕುಮಾರ, ಅರವಿಂದ ಮುಲಗಿ, ವೆಂಕಟ, ಸಿದ್ದಪ್ಪ ಹೂಗಾರ, ಸಿದ್ದಣ್ಣ ಸೇರಿದಂತೆ ಇತರರು ಇದ್ದರು.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















