Home ನಿಮ್ಮ ಜಿಲ್ಲೆ ಬೀದರ ಕೆಕೆ ನ್ಯೂಸ್ ಫಲಶ್ರುತಿ

ಕೆಕೆ ನ್ಯೂಸ್ ಫಲಶ್ರುತಿ

ಕೆಕೆ ನ್ಯೂಸ್ ಫಲಶ್ರುತಿ

ಗುಣಮಟ್ಟದ ಕಾಮಗಾರಿಗೆ ಅಧಿಕಾರಿ ಭರವಸೆ.

ಹುಮನಾಬಾದ: ಪಟ್ಟಣದ ಕಲ್ಲೂರ ರಸ್ತೆಯಲ್ಲಿ ನಡೆಯುತ್ತಿರು ಫುಟ್ಪಾತ್ ಕಾಮಗಾರಿ ಕಳಪೆ ಸಾಮಗ್ರಿಗಳ ಬಳಕೆ ಕುರಿತು ಕೆಕೆ ನ್ಯೂಸ್ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಹಳೆ ಕಬ್ಬಿಣದ ರಾಡ್ ಹಾಕದಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ಗಮನಿಸಿದ ಅಧಿಕಾರಿಗಳು ಪುರಸಭೆ ಅಧಿಕಾರಿಗೆ ಸೂಕ್ತ ನಿರ್ದೇಶನ ನೀಡಿದ್ದು, ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

Date: 18-05-2020

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…