ಕನಕದಾಸರ ಜಯಂತಿ
ಬೀದರ: ನಗರದ ಅಂಬಿಗರ ಚೌಡಯ್ಯ ಯುವ ಸೇನೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಿಸಲಾಯಿತು.
ಮುಖ್ಯಂಡ ಅಮೃತರಾವ್ ಚಿಮಕೋಡೆ, ಯುವ ಸಾಹಿತಿ ಸಂಜೀವಕುಮಾರ ಅತಿವಾಳೆ ಮಾತನಾಡಿ ಕನಕದಾಸರು ಭಾತರದ ದಾಸ ಪರಂಪರೆಯ ಶ್ರೇಷ್ಠ ಪ್ರತಿನಿಧಿಗಳಲ್ಲಿ ಒಬ್ಬರು, ಅವರು ದಾಸರಷ್ಟೆ ಅಲ್ಲ. ಸಂತ, ಕವಿಗಳು ಹೌದು ಎಂದು ಬಣ್ಣಿಸಿದು.
ಗೊಂಡ ವಿಧ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ, ಅಂಬಿಗರ ಚೌಡಯ್ಯ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಡಾ| ಶರಣಪ್ಪಾ ಮಲಗೊಂಡ, ಶನ್ಮೂಖಪ್ಪಾ ಶೇಕಾಪೂರ್, ಲೋಕೇಶ ಮರ್ಜಾಪೂರ್, ಚಂದ್ರಕಾAತ ಹಳ್ಳಿಖೇಡಕರ್, ನರಸಪ್ಪಾ ಯಾಕತಪೂರ್, ಶರಣಪ್ಪಾ ಖಾಸೆಂಪೂರ್, ಮಹೇಶ ಕೋಲಿ, ರವಿಗುಮಾಸ್ತಿ, ಅಶೋಕ ಬಗದಲ್, ಇತರರು ಇದ್ದರು.
ಕಲಬುರಗಿ: ವಿದ್ಯುತ್ ಅವಘಡಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳಿ
*ಮುನ್ನೆಚ್ಚರಿಕೆ ವಹಿಸಿ; ವಿದ್ಯುತ್ ಅವಘಡ ತಪ್ಪಿಸಿ* *ಮಳೆಗಾಲ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸುರಕ್ಷತಾ …

















