Home ನಿಮ್ಮ ಜಿಲ್ಲೆ ಬೀದರ ಆಕಸ್ಮಿಕ ಶಾಟ್೯ ಸಕ್ಯೂಟ್‌ ಬೈಕ್ ಸರ್ವಿಸ್ ಸೆಂಟರ್ ಭಸ್ಮ

ಆಕಸ್ಮಿಕ ಶಾಟ್೯ ಸಕ್ಯೂಟ್‌ ಬೈಕ್ ಸರ್ವಿಸ್ ಸೆಂಟರ್ ಭಸ್ಮ

ಬೀದರ:  ನಗರದ ಮೈಲೂರು ರಸ್ತೆಯಲ್ಲಿರುವ ಅರುಣ್‌ಸ್ವಾಮಿ ಬೈಕ್ ಸರ್ವಿಸಿಂಗ್ ಸೆಂಟರ್ ನಲ್ಲಿ ಶುಕ್ರವಾರ ತಡ ರಾತ್ರಿ ಆಕಸ್ಮಿಕ ಬೆಂಕಿಕಾಣಿಸಿಕೊಂಡಿದ್ದು, ಕೆಲ ಕ್ಷಣದಲ್ಲಿಯೇ ಸರ್ವಿಸ್ ಸೆಂಟರ್ ಹೊತ್ತಿ ಉರಿದಿದ ಘಟನೆ ಸಂಭವಿಸಿದೆ.

ತಡರಾತ್ರಿ 12 ಗಂಟೆಗೆ ವಿದ್ಯುತ್ ಮೀಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿರಬೇಕು ಎಂದು ಊಹಿಸಲಾಗಿದೆ. ಬೈಕ್ ಸೇರಿ ಹಲವು ವಸ್ತುಗಳು ಬೆಂಕಿಗಾಹುತಿಯಾಗಿರುವುದು ವರದಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

 

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…