ಅಕ್ರಮ ಶಿಂಧಿ ಸಾಗಾಟ: ಮಹಿಳೆ ಸೆರೆ
ಬೀದರ: ತೆಲಂಗಾಣದ ಜಹಿರಾಬಾದ ದಿಂದ ಬೀದರಗೆ ಶಿಂಧಿ ಸಾಗಿಸುತ್ತಿದ್ದ ಮಹಿಳೆಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೊರೆಬಾಯಿ ಶೆಟಕರ್ ಮಾಗರವಾಡಿ ಎಂಬ ಮಹಿಳೆ ಜಹಿರಾಬಾದ ದಿಂದ ಬೀದರಗೆ ಶಿಂಧಿ ತರುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಬೀದರ ಪೊಲೀಸ್ ಹಾಗೂ ರೈಲ್ವೆ ಪೊಲೀಸ್ರು ಮಹಿಳೆಯನ್ನು ಹಾಗೂ ಸುಮಾರು ನೂರಕ್ಕೂ ಅಧಿಕ ಲೀಟರ್ ಶಿಂಧಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್
ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…


















