Home ನಿಮ್ಮ ಜಿಲ್ಲೆ ಬೀದರ ಗುರುನಾನಕ ದೇವ್‍ಜಿ ಅವರ 550 ನೇ ಜಯಂತಿಗೆ ಭರದ ಸಿದ್ದತೆ

ಗುರುನಾನಕ ದೇವ್‍ಜಿ ಅವರ 550 ನೇ ಜಯಂತಿಗೆ ಭರದ ಸಿದ್ದತೆ

ಬೀದರ: ಗುರು ನಾನಕ ದೇವ್ ಮಹಾರಾಜರ 550ನೇ ಜಯಂತಿ ಹಿನ್ನಲೆಯಲ್ಲಿ ಇಲ್ಲಿಯ ಗುರುದ್ವಾರಾ ಪರಿಸರದಲ್ಲಿ ಭರದ ಸಿದ್ದತೆ ನಡೆದಿದೆ.

ಇದೇ ನವೆಂಬರ್ 10, 11 ಮತ್ತು 12 ರಂದು ಅದ್ದೂರಿಂಯಾಗಿ ಜಯಂತಿ ಆಚರಣೆ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿವೆ.ಜಯಂತಿ ಆಚರಣೆಗೆ ದೇಶ ವಿದೇಶಗಳಿಂದ ಭಕ್ತಾದಿಗಳು ಆಗಿಮಿಸುತ್ತಿರುವ ಹಿನ್ನಲೆಯಲ್ಲಿ ಹಲವಾರು ಸೌಲಭ್ಯಗಳನ್ನು ಗುರುದ್ವಾರಾ ಪರಿಸರದಲ್ಲಿ ಹಾಗೂ ನಗರದ ಇತರೆ ಭಾಗದಲ್ಲಿ ಗುರುದ್ವಾರಾ ಪ್ರಬಂಧಕ ಸಮಿತಿ ವತಿಯಿಂದ ಏರ್ಪಾಡು ಮಾಡಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಸಮಾರಂಭಗಳಲ್ಲಿ ವಿವಿಧ ರಾಜಕೀಯ ಮುಖಂಡರು ಭಾಗವಹಿಸಲ್ಲಿದ್ದಾರೆ.

 


Date: 08-11-2019

Check Also

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್

ಎಂಟು ತಹಸಿಲ್ದಾರ,ಇಬ್ಬರು ಎಸಿಗಳ ವಿರುದ್ದ ಲೋಕಾಯುಕ್ತ ಸುಮೋಟೋ ಕೇಸ್.! ಬೀದರ: ನಿವೃತ್ತ ಯೋಧರಿಗೆ, ಹುತಾತ್ಮ…