ಅಂತರ್ರಾಷ್ಟ್ರೀಯ ಸುದ್ದಿ
ಬೀದರ-ಮೂರುಜನ ಕೊರೊನಾ ಶಂಕೆ?
ಬೀದರ: ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮೂರು ಜನರಲ್ಲಿ ಕೊರೊನಾ ವೈರಸ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮೂರು ಜನರ ರಕ್ತದ ಮಾದರಿಯನ್ನು ಮಹಾರಾಷ್ಟ್ರದ ಪುಣೆಗೆ ಕಳುಹಿಸಲಾಗಿದೆ. ಔರಾದ ತಾಲೂಕಿನ ಹನುಮಂತ ( 30) ಎಂಬ ವ್ಯಕ್ತಿ ನಾರ್ವೆ ದೇಶದಲ್ಲಿ ಕಳೆದ 8 ವರ್ಷಗಳಿಂದ ಸಾಫ್ಟ್ ವೇರ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದು, ಕಳೆದ ಸುಮಾರು 25 ದಿವಸಗಳ ಹಿಂದೆ ನಾರ್ವೆ ದೇಶ ದಿಂದ ತಮ್ಮ ಔರಾದ ಪಟ್ಟಣಕ್ಕೆ ಬಂದಿದ್ದು, ಇನ್ನು 4-5…
Read More »









