ನಿಮ್ಮ ಜಿಲ್ಲೆ
ಹುಮನಾಬಾದ್ ಜ.12 ರಂದು ವಿದ್ಯುತ್ ಕಟ್..
—————————–—————————— ಬೀದರ ಜನವರಿ 11 (ಕರ್ನಾಟಕ ವಾರ್ತೆ): ಹುಮನಾಬಾದ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಹೊಸ ಲೈನ್ ನಿರ್ಮಾಣಕ್ಕಾಗಿ ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, 220/110/11 ಕೆ.ವಿ. R/S ವಿದ್ಯುತ್ ಉಪ ಕೇಂದ್ರದಿAದ ಬರುವ 11 ಕೆ.ವಿ. ಇಂಡಸ್ಟಿçÃಲ್ ಏರಿಯಾ, ಮುಸ್ತಾಪುರ (ಇಂಡಸ್ಟಿçÃಲ್) ಮತ್ತು Nector ಫೀಡರ್ಗಳ ಲೈನ್ ಕ್ಲಿಯರೆನ್ಸ್ ಅವಶ್ಯಕತೆ ಇರುವುದರಿಂದ ದಿನಾಂಕ 12-01-2023 ರಂದು ಬೆಳಿಗ್ಗೆ 11:30 ಗಂಟೆಯಿAದ ಸಂಜೆ 6:30ರ ವರೆಗೆ ವಿದ್ಯುತ್ ವ್ಯತ್ಯಯವಾಗಿದೆ ಎಂದು ಗು.ವಿ.ಸ.ಕಂ.ನಿ. ಕಾ ಮತ್ತು ಪಾ.…
Read More »ಜನರ್ರಿಗೆ ಮನರಂಜಿಸಿದ ಬೀದರ್ ಉತ್ಸವ..
ಬೀದರ್ ಉತ್ಸವ ತಿಂಗಖವರೆಗೂ ಬೀದರ್ ಜನತೆ ಉತ್ಸವದ ಗುಂಗಿನಿಂದ ಹೊರ ಬರದಂತೆ ಮಾಡಿದ್ದು ಈ ಬೀದರ್ ಉತ್ಸವ..ಎಂಟು ವರ್ಷಗಳ ನಂತರ ಕೋಟೆ ಬಾನಂಗಳದಲ್ಲಿ ಪಟಾಕಿ ಸಿಟಿಮದ್ದುಗಳು ಮೂಡಿಸಿದ ಚಿತ್ತಾರ ಬಹುಷ್ಯ ಬೀದರ್ ಉತ್ಸವದ ಅಬ್ಬರಕ್ಕೆ ಸಾಕ್ಷಿಯಾಗಿತ್ತು. ಎಂಟು ವರ್ಷಗಳ ನಂತರ ಪರಂಪರೆ ನಗರಿಯ ಐತಿಹಾಸಿಕ ಬಹಮನಿ ಕೋಟೆ ಆವರಣದಲ್ಲಿ ಮೂರು ದಿನಗಳ ವರೆಗೆ ನಡೆದ ಬೀದರ್ ಉತ್ಸವಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಮೂರು ದಿನ ನಡೆದ ಉತ್ಸವದಲ್ಲಿ ಜಿಲ್ಲೆಯ ಅಧಿಕಾರಿಯೊಬ್ಬರ…
Read More »ಬೀದರ್ ಉತ್ಸವದ ಆರಂಭಕ್ಕೆ ಹರಿದು ಬಂದ ಜನಸಾಗರ
ಬೀದರ್ ಉತ್ಸವ ದಶಕದ ನಂತರ ಕೋಟೆ ನಗರಿ ಬೀದರ್ ನಲ್ಲಿ ಉತ್ಸವದ ಹಬ್ಬ ಮನೆ ಮಾಡಿತ್ತು.ಕಳೆದೊಮದು ದಶಕದಿಂದ ಉತ್ಸವವಿಲ್ಲದ ಸೊರಗಿದ ಕೋಟೆಗೆ ಇಂದು ಸಿಡಿಮದ್ದುಗಳ ಸ್ಪೋಟ ಬಾನಂಗಳದಲ್ಲಿ ಚಿತ್ತಾರವನ್ನ ಮೂಡಿಸಿದ್ದವು.ವೇದಿಕೆಯಲ್ಲಿ ಜನಪ್ರತಿನಿಧಿಗಳು, ಕಲಾವಿರ ಹಾಡು,ನೃತ್ಯ ಎಲ್ಲವು ನೋಡುಗರ ಕಣ್ಮನ ಸೆಳೆಯಿತು.ತಡ ರಾತ್ರಿವರೆಗೆ ನಡೆದ ಬೀದರ್ ಉತ್ಸವ ಕೋಟೆ ನಗರಿ ಬೀದರ್ ನಲ್ಲಿ ಸಂಭ್ರಮದಲ್ಲಿ ಜನ ಸಾಗರ ತೇಲುವಂತೆ ಮಾಡಿದ್ದು ವಿಶೇಷ… ಇನ್ಬೀನು ಆರಂಭದಲ್ಲಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ…
Read More »ಬೀದರ್ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಅಯ್ಕೆ ಯಾವಾಗ..?
ಬೀದರ್: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿಪಡಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನಗರಸಭೆಗೆ ಚುನಾವಣೆ ನಡೆಸುವಂತೆ ಜಿಲ್ಲಾಧಿಕಾರಿಗೆ ಸಪ್ಟೆಂಬರ್ 17ರಂದು ನಿರ್ದೇಶನ ನೀಡಿದ್ದಾರೆ. ಕಳೆದ 18ತಿಂಗಳ ಹಿಂದೆ ನಗರಸಭೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾಗಿರುತ್ತದೆ. ನಗರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ– ‘ಅ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ.ನಗರಸಭೆಗೆ ಚುನಾವಣೆ ನಡೆದರೂ 18 ತಿಂಗಳು ಕಳೆದರೂ ರಾಜ್ಯ ಸರ್ಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನೇ…
Read More »ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ
ಆಟೋದಲ್ಲಿ ಗಸ್ತು ನಡೆಸಿದ CPI ಶರಣಬಸಪ್ಪ ಕೋಡ್ಲಾ ಹುಮನಾಬಾದ: ಪಟ್ಟಣದಲ್ಲಿ ಅಪರಾಧ ಕೃತ್ಯಗಳು ತಡೆಗಟ್ಟುವ ನಿಟ್ಟಿನಲ್ಲಿ ಹುಮನಾಬಾದ ಸಿಪಿಐ ಶರಣಬಸಪ್ಪ ಕೋಡ್ಲಾ ನೇತೃತ್ವದಲ್ಲಿ ಆಟೋದಲ್ಲಿ ಗಸ್ತು ನಡೆಸುತ್ತಿದ್ದಾರೆ. ವಿವಿಧ ಅಪರಾಧ ಕೃತ್ಯಗಳು ತಡೆಯುವ ನಿಟ್ಟಿನಲ್ಲಿ ರಾತ್ರಿ ಸಮಯದಲ್ಲಿ ಪೊಲೀಸರು ಗಸ್ತು ನಡೆಸುವುದು ಸಾಮಾನ್ಯ ಆದರೆ, ಸಾಮಾನ್ಯ ಜನರಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆಟೋದಲ್ಲಿ ಪ್ರಯಾಣಿಕರಂತೆ ಸಂಚರಿಸಿ ರಾತ್ರೆ ಸಮಯದಲ್ಲಿ ಸಂಚರಿಸುತ್ತಿರುವ ಜನರ ಮೇಲೆ ನಿಗಾ ವಹಿಸಿದರು. ಸಂಶಯಾಸ್ಪದ ವ್ಯಕ್ತಿಗಳನ್ನು…
Read More »ಅರ್ಧ ನಿರ್ಮಾಣಗೊಂಡ ಕಟ್ಟಡ ತೆರವು.
ಬೀದರ:ಸೆ.01/ ಕ್ರೀಯಾ ಯೋಜನೆ ಪ್ರಕಾರ ಸರ್ಕಾರಿ ಕಟ್ಟಡ ನಿರ್ಮಿದ ಕಾರಣ ಜೆಸಿಬಿ ಮೂಲಕ ಕಟ್ಟಡ ತೆರವುಗೊಳಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಿಟಗುಪ್ಪ ತಾಲೂಕಿನ ನಿರ್ಣಾ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಕ್ಕೆ ತಳಪಾಯ ನಿರ್ಮಾಣ ಮಾಡದೆ ಕಟ್ಟಡ ನಿರ್ಮಾಣ ಮಾಡಲಾಗುತ್ತಿರುವ ಕುರಿತು ಸ್ಥಳೀಯ ಜನರು ದೂರಿದರು. ಕಟ್ಟಡದ ನಿರ್ಮಾಣದ ವಿವಿಧ ಆರೋಪಗಳ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರ ಬಳಸಿ ತೆರವುಗೊಳ್ಳಿಸಿದ ಘಟನೆ ಕೂಡ ನಡೆದಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ…
Read More »ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ
ಹುಮನಾಬಾದ : ಎಲ್ಲೆಡೆ ದೇಶಾಭಿಮಾನದ ಕಲರವ ಆಜಾದಿ ಕಾ ಅಮೃತಮಹೋತ್ಸವ : ಸಿದ್ದು ಪಾಟೀಲ ನೇತೃತ್ವದಲ್ಲಿ ಬೈಕ್ ಜಾಥ ಹುಮನಾವಾದ:ಆ.14/ 75ನೇ ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ಯ ಪಟ್ಟಣದಲ್ಲಿ ಪ್ರತಿದಿನ ಹತ್ತಾರು ಜಾಥಗಳು ನಡೆಯುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಕಳೆದ ಆ.8 ರಿಂದ ಆರಭಗೊಂಡ ತಿರಂಗಾ ಜಾಥಗಳು ಪ್ರತಿದಿನ ಹತ್ತಾರು ಸಂಘ, ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ, ಕಾಲ್ನಡಿಗೆ ಜಾಥಾ, ಬೈಕ್ ಜಾಥಾಗಳು ಭರದಿಂದ, ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.…
Read More »ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ
ಇಂದಿನಿದ ಹಳ್ಳಿಖೇಡ(ಕೆ) ಶರಣ ಕಿನ್ನರಿ ಬೊಮ್ಮಯನವರ 53ನೇ ಜಾತ್ರಾ ಮಹೋತ್ಸವ ಹುಮನಾಬಾದ:ಆ.14/ ತಾಲೂಕಿನ ಹಳ್ಳಿಖೇಡ(ಕೆ) ಗ್ರಾಮದ ಶರಣ ಕಿನ್ನರಿ ಬೊಮ್ಮಯ್ಯನವರ 53ನೇ ಜಾತ್ರಾ ಮಹೋತ್ಸವ ಆ.14 ರಿಂದ ಆ.19ರ ವರೆಗೆ ನಡೆಯಲ್ಲಿದೆ ಎಂದು ದೇವಸ್ಥಾನ ಪಂಚ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ.14ರಂದು ಪಾದಪೂಜೆ ಹಾಗೂ ಉದ್ಘಾಟನಾ ಸಮಾರಂಭ ನಡೆಯಲ್ಲಿದ್ದು, ಬೇಳಗಿ ಶಿವಲಿಂಗೇಶ್ವರ ಸಂಸ್ಥಾನದ ಶಿವಲಿಂಗ ಮಹಾಸ್ವಾಮಿಗಳು, ಚರಮೂರ್ತಿ ಸಿದ್ಧರಾಮ ಸ್ವಾಮಿಗಳು, ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ, ಸಾಹಿತಿ ಕಲ್ಯಾಣರಾವ ಪಾಟೀಲ, ಡಾ| ಶರಣಬಸಪ್ಪ ವಡ್ಡನಕೇರಿ…
Read More »ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ.
ಜೆಡಿಎಸ್ ಪಕ್ಷಕ್ಕೆ ನಸಿಮೊದ್ದೀನ್ ಪಾಟೀಲ್ ರಾಜೀನಾಮೆ. ಬೀದರ: ಜೆಡಿಎಸ್ ಪಕ್ಷಕ್ಕೆ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ನಸೀಮೊದ್ದೀನ್ ಪಟೇಲ್ ರಾಜೀನಾಮೆ ನೀಡಿದ್ದಾರೆ. ನಸಿಮೊದ್ದೀನ್ ಪಟೇಲ್ ಮಾಜಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ದಿ। ಮೇರಾಜೋದ್ದಿನ್ ಪಟೇಲ್ ಅವರ ಸಹೋದರೂ ಕೂಡ ಹೌದು. ಮೀರಾಜೋದಿನ ಪಟೇಲರ ನಿಧನದ ನಂತರ ನಡೆದ 2013, 2018 ವಿಧಾನ ಸಭೆ ಚುನಾವಣೆಯಲ್ಲಿ ಹುಮನಾಬಾದ ಮತ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಸಿಮೊದ್ದೀನ್ ಪಟೇಲ ಸ್ಪರ್ಧೆ ನಡೆಸಿ…
Read More »ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..!
ಹುಮನಾಬಾದ ಎಪಿಎಂಸಿಯಲ್ಲಿ ಹೇಳೋರಿಲ್ಲ ಕೇಳೋರಿಲ್ಲ..! ಹುಮನಾಬಾದ: ಪಟ್ಟಣದ ಎಪಿಎಂಸಿಯಲ್ಲಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ. ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಅನೇಕ ಅವ್ಯವಸ್ಥೆಗಳು ಇಲ್ಲಿ ಎದ್ದು ಕಾಣುತ್ತಿವೆ. 2022ರ ಫೆಬ್ರುವರಿ ತಿಂಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸದ್ಯ ಸಮಿತಿಗೆ ಯಾವುದೇ ಆಡಳಿತ ಮಂಡಳಿ ಇಲ್ಲ. ಆದರೆ ಸಧ್ಯಕ್ಕೆ ಎಪಿಎಂಸಿ ಬೀದರ ಅಧಿಕಾರಿಯೆ ಆಡಳಿತ ಅಧಿಕಾರಿಯಾಗಿ ನೇಮಕಗೊಂಡಿದ್ದು, ಇಲ್ಲಿನ ಕಚೇರಿಗೆ ಖಾಯಂ ಕಾರ್ಯದರ್ಶಿ ಕೂಡ ಇಲ್ಲ. ಪ್ರಭಾರಿ ಕಾರ್ಯದರ್ಶಿಯೊಬ್ಬರು…
Read More »















