ನಿಮ್ಮ ಜಿಲ್ಲೆ
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಶಾಸಕ ಪಾಟೀಲರಿಂದ ಸನ್ಮಾನ
ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಶಾಸಕ ಪಾಟೀಲರಿಂದ ಸನ್ಮಾನ ಹುಮನಾಬಾದ: ಕಲಬುರಗಿಯಿಂದ ಬೀದರ ತೆರಳುವ ಮಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಶಾಸಕ ರಾಜಶೇಖರ್ ಪಾಟೀಲ್ ಸನ್ಮಾನಿಸಿ ಗೌರವಿಸಿದರು. ಪಟ್ಟಣದ ಹೊರವಲಯದ ಶಕುಂತಲಾ ಪಾಟೀಲ್ ವಸತಿ ಶಾಲೆ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಖ್ಯಮಂತ್ರಿಗಳು ಶಾಸಕ ಪಾಟೀಲ್ ಅವರನ್ನು ಗಮನಿಸಿ ವಾಹನ ನಿಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರು ಸನ್ಮಾನಿಸಿ ಕಾರಂಜ ಸಂತ್ರಸ್ಥರ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದರು. Date: 26-02-2023
Read More »ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್
ಮುಂದಿನ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ರಾಜ್ಯದ ಉಪ ಮುಖ್ಯಮಂತ್ರಿ : ಸಿಎಂ ಫೈಜ್ ಬೀದರ: ಹುಮನಾಬಾದ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಘಟನೆಗೆ ಬಂಡೆಪ್ಪ ಖಾಶಂಪೂರ್ ಅವರು ಅನೇಕ ಪ್ರೋತ್ಸಾಹ ನೀಡುತ್ತಿದ್ದು, ಬರುವ ದಿನಗಳಲ್ಲಿ ಬಂಡೆಪ್ಪ ಖಾಶೆಂಪೂರ್ ಅವರು ರಾಜ್ಯದ ಉಪ ಮುಖ್ಯಮಂತ್ರಿಯಾಗಲ್ಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿಎಂ ಫೈಯಿಜ್ ಹೇಳಿದರು. ಪಟ್ಟಣದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಿ ಎಂ ಫೈಜ್ ಅವರ ಮನೆ ಆವರಣದಲ್ಲಿ ಕರೆದ ಕಾರ್ಯಕಾರಣಿ ಸಾಭೆಯಲ್ಲಿ ಅವರು…
Read More »ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..?
ಬಸವರಾಜ ಆರ್ಯ ಹುಮನಾಬಾದ MLA ಟಿಕೆಟ್ ಆಕಾಂಕ್ಷಿ..? ಬೀದರ: ಡಾ| ಅಂಬೇಡ್ಕರ್ ವಸತಿ ನಿಗಮದ ನಿರ್ದೇಶಕರಾದ ಬಸವರಾಜ ಆರ್ಯ ಹುಮನಾಬಾದ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಕುರಿತು ಇದೀಗ ಭಾರಿ ಚರ್ಚೆ ಶುರುವಾಗಿದೆ. ಮೂಲತಃ ಹುಮನಾಬಾದ ವಿಧಾನ ಸಭಾ ಕ್ಷೇತ್ರದ ನಿವಾಸಿಯಾಗಿರುವ ಬಸವರಾಜ ಆರ್ಯ ಅವರು, ಈ ಹಿಂದೆ 2004ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಿದರು. ದಿ| ರಾಮಚಂದ್ರ ಆರ್ಯ ಅವರ ಸುಪುತ್ರರಾದ ಇವರು, ಬಿಜೆಪಿ ಪಕ್ಷಕ್ಕಾಗಿ ನಿರಂತರವಾಗಿ…
Read More »ಬೀದರ್:ರಸ್ತೆಯ ಮೇಲೆ ಹಣ್ಣಿನ ಜ್ಯೂಸ್ ಕುಡಿಯುವ ಮುನ್ನ ಇರಲಿ ಎಚ್ಚರಿಕೆ..
ಬೀದರ್:ಸುಡು ಬೆಸಿಗೆ ಶುರುವಾಗಿದೆ.ಬಿಸಿಲಿನಲ್ಲಿ ಬೆವತು ರಸ್ತೆ ಪಕ್ಕ ಇರೋ ಈ ಹಣ್ಷಿನ ಅಂಗಡಿಗಳಲ್ಲಿ ಹಣ್ಣಿನ ಜ್ಯೂಸ್ ಕುಡಿಯಲು ಹೋದ್ರೋ ನಿಮ್ಮ ಅರೋಗ್ಯ ಕೊಡೋದು ಗ್ಯಾರಂಟಿ..ಯಾಕೆ ಅಂತಿರಾ ಇಲ್ಲಿ ಕಡಿಮೆ ದರದಲ್ಲಿ ತಣ್ಣನೆಯ ಜ್ಯೂಸ್ ಕೊಡೋ ಇವರು ಇದಕ್ಕಾಗಿ ಬಳಸುವ ಹಣ್ಣುಗಳ ಕ್ವಾಲಿಟಿ ಯಾವುದು ಗೋತ್ತಾ..?? ಅತ್ಯಂತ ಕಡಿಮೆ ದರಲ್ಲಿ ಸಿಗೋ ಕೊಳೆತ ಹಣ್ಣುಗಳೆ ಇವರ ಟಾರ್ಗೆಟ್ ಮಾರುಕಟ್ಟೆ ಯಲ್ಲಿ ಕಡಿಮೆ ದರಕ್ಕೆ ಕೊಳತೆ ಹಣ್ಣುಗಳನ್ನು ತಂದು ಅದರಿಂದ ಜ್ಯೂಸ್ ತಯಾರಿ…
Read More »ಮಹಾನಗರಪಾಲಿಕೆಯಾದ ಬೀದರ್ ನಗರಸಭೆ
ರಾಜ್ಯ ಬಜೆಟ್ ನಲ್ಲಿ ಬೀದರ್ ನಗರಸಭೆಗೆಯನ್ನ ನಗರಪಾಲಿಕೆಯಾಗಿ ಮಾಡಿ ಸಿಎಂ ಘೋಷಣೆ.. ಇಂದು ಮಂಡನೆಯಾದ ಬಜೆಟ್ ನಲ್ಲಿ ಕೇಂದ್ರ ಸಚಿವ ಭಗವಂತ ಖೂಭಾ ಅವರ ಆಸಕ್ತಿಯಿಂದಾಗಿ ಅವರು ಮುಖ್ಯಮಂತ್ರಿ ಗೆ ಬರೆದ ಪತ್ರದ ಹಿನ್ನಲೆ ಇಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ನಲ್ಲಿ ಬೀದರ್ ನಗರಸಭೆಯನ್ನ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಅಂತ ಮುಖ್ಯಮಂತ್ರಿ ಬಸ್ವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.ಇದು ಬೀದರ್ ಜಿಲ್ಲೆಯ ಬಹು ದಶಕರದ ಬೇಡಿಕೆಗೆ…
Read More »ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ
ಸಮಾಜ ಸುಧಾರಣೆಗೆ ಮಠಗಳ ಪಾತ್ರ ಹೆಚ್ಚು : ಸೂತ್ತೂರ ಶ್ರೀ ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಈ ಭಾಗದ ಮಠ ಮಾನ್ಯಗಳ ಪಾತ್ರ ಅಪಾರವಾಗಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹೇಳಿದ್ದಾರೆ. ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲದೇವರು ಅವರ ನಿರಂಜನ ಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಧರ್ಮಸಭೆಯಲ್ಲಿ ಸಮಾಜದಲ್ಲಿ ಮಠಗಳ ಕೊಡುಗೆ ಕುರಿತು ಅವರು ಮಾತನಾಡಿದರು. ಪ್ರತಿಯೊಬ್ಬರು ಧರ್ಮ ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದಾಗ ಮಾತ್ರ…
Read More »ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು
ಸಂತೋಷವಾಗಿ ಬದುಕುವವರೇ ನಿಜವಾದ ಸಂತರು : ಕೊಪ್ಪಳ ಶ್ರೀಗಳು ಹುಮನಾಬಾದ: ಶರಣರ ತತ್ವ ಸಿದ್ದಾಂತಗಳು, ಆದರ್ಶಗಳ ಕುರಿತು ಕೇಳುವುದು ಹಾಗೂ ಜೀವನದಲ್ಲಿ ಅನುಸರಿಸುವುದರಿಂದ ಮನದ ತಾಪ ಕಡಿಮೆ ಆಗುತ್ತದೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಸಂಸ್ಥಾನದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು. ತಾಲೂಕಿನ ಹುಡಗಿ ಗ್ರಾಮದ ವಿರಕ್ತಮಠದ ನೂತನ ಶ್ರೀಗಳಾದ ಚನ್ನಮಲ್ಲ ದೇವರ ಪಟ್ಟಾಧಿಕಾರ ಸಮಾರಂಭ ಹಿನ್ನೇಲೆಯಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ ಶರಣಬಸವೇಶ್ವರ ಪುರಾಣ ಮಂಗಲ ಸಮಾರಂಭದಲ್ಲಿ ಅವರು ಮಾತನಾಡಿದರು.…
Read More »ಉದ್ಯಾನವನ ಸಾರ್ವಜನಿಕರ ಉಪಯೋಗಕ್ಕೆ ಬರಬೇಕು : ಶಾಸಕ ಪಾಟೀಲ
ಹುಮನಾಬಾದ: ಸಾರ್ವಜನಿಕರ ಉತ್ತಮ ಆರೋಗ್ಯಕ್ಕಾಗಿ ನಿರ್ಮಾಣಗೊಂಡಿರುವ ಉದ್ಯಾನವನ ಜನರÀ ಬಳಕ್ಕೆಗೆ ಬರಬೇಕು. ಸಾರ್ವಜನಿಕರು ಈ ಕಡೆಗೆ ಬರುವಂತೆ ಅಧಿಕಾರಿಗಳು ಆಕರ್ಷಿಸಬೇಕು, ವ್ಯವಸ್ಥೆಗಳು ಕಲ್ಪಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು. ಪಟ್ಟಣದ ಅಷ್ಟಿಕರ್ ಬಂಕ್ ಎದುರಿನ ಖೂಫಡ್ ಥೋಡ್ ಮಹೊಲ್ಲ ಬಡಾವಣೆ ಪ್ರದೇಶದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗ, ಹುಮನಾಬಾದ ಪ್ರಾದೇಶಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿನ 17 ಎಕರೆ ಪ್ರದೇಶದಲ್ಲಿ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ 1 ಕೋಟಿ ವಚ್ಚದದಲ್ಲಿ ನಿರ್ಮಿಸಿದ…
Read More »68 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆಗೊಳಿಸಿದ ಸಚಿವ ಪ್ರಭು ಚವ್ಹಾಣ
68 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆಗೊಳಿಸಿದ ಸಚಿವ ಪ್ರಭು ಚವ್ಹಾಣ ================ ಬೀದರ್: ಪ್ರಾಣಿಗಳ ರಕ್ಷಣೆಯು ಪ್ರಧಾನಿ ಮೋದಿ ಅವರ ಸಂಕಲ್ಪವಾಗಿದ್ದು, ಅವರ ಕನಸಿನ ಕೂಸಾಗಿ 68 ಸಂಚಾರಿ ಪಶು ಚಿಕಿತ್ಸಾ ವಾಹನಗಳು ಲೋಕಾರ್ಪಣೆಗೊಂಡಿವೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು ಬಿ. ಚವ್ಹಾಣ್ ಹೇಳಿದರು. ಅವರು ಮಂಗಳವಾರ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ರಾಷ್ಟಿçÃಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿಯಲ್ಲಿ ನಗರದ ನೆಹರು ಕ್ರೀಡಾಂಗಣದಲ್ಲಿ…
Read More »ಕೆಎಸ್ಓ ವರ್ಷಕ್ಕೆ ಒಂದು ಲಕ್ಷ ವಿದ್ಯಾರ್ಥಿಗಳ ಪ್ರವೇಶದ ಗುರಿ;ಕೆಎಸ್ಓ ಕುಲಪತಿ ಡಾ. ಶರಣಪ್ಪಾ ಹಲಸೆ
ಬೀದರ್:ನಗರದ ಕರ್ನಾಟಕ ಕಾಲೇಜ್ ನಲ್ಲಿಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಗಳಾದ ಡಾ. ಶರಣಪ್ಪಾ ಹಲ್ಸೆಯವರು ಮಾಧ್ಯಮ ಗೋಷ್ಠಿ ನಡೆಸಿದ್ದರು.ಕೆಎಸ್ಓ ನೂತನ ಕುಲಪತಿಗಳಾಗಿ ಆಯ್ಕೆಯಾದ ಬೆನ್ನಲ್ಲೆ ಗಡಿ ಜಿಲ್ಲೆಗೆ ಭೇಟಿ ನೀಡಿ ಕೆಎಸ್ ಓ ಬೆಳವಣಿಗೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ್ದರು. ಸಧ್ಯ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ 21ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.ಈ ಸಂಖ್ಯೆಯನ್ನ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಏರಿಸುವ ಬಗ್ಗೆ ಚಿಂತನೆ ನಡೆದಿದೆ.ಈ ಬಗ್ಗೆ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ…
Read More »
















