ಮೈಸೂರು
ಮೈಸೂರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿ
ಮೈಸೂರು: ಇತಿಹಾಸಿಕ ನಗರಿ ಮೈಸೂರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿನೀಡಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ರಾಷ್ಟ್ರಪತಿಗಳನ್ನು ಸ್ವಾಗತಿಸಿದರು. ಎರಡು ದಿನಗಳ ಕಾಲ ವಿವಿಧಡೆ ಭೇಟಿನೀಡಲ್ಲಿದ್ದಾರೆ. ಮೈಸೂರು ಅರಮನೆಯಲ್ಲಿ ನಡೆಯಲ್ಲಿರುವ ಜಯಚಾಮರಾಜ ಒಡೆಯರ್ ಜನ್ಮಶತಾಮಾನೋತ್ಸವ ಹಾಗೂ ಶುಕ್ರವಾರ ಚಾಮುಡಿ ಬೆಟ್ಟ, ನಂಜನಗೂಡಿಗೆ ಭೇಟಿನೀಡಲ್ಲಿದ್ದಾರೆ.
Read More »









