ನಿಮ್ಮ ಜಿಲ್ಲೆ
ಜುಲೈ 22ರವರೆಗೆ ಮದ್ಯ ಮಾರಾಟ, ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ
ಜುಲೈ 22ರವರೆಗೆ ಮದ್ಯ ಮಾರಾಟ, ಸಾಗಣೆ ನಿಷೇಧಿಸಿ ಜಿಲ್ಲಾಧಿಕಾರಿಗಳ ಆದೇಶ ಬೀದರ: ಕೋವಿಡ್-19 ಸೋಂಕು ವ್ಯಾಪಕ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜುಲೈ 15ರ ಸಂಜೆ 8 ಗಂಟೆಯಿಂದ ಜುಲೈ 22ರ ಬೆಳಗಿನ 5 ಗಂಟೆವರೆಗೆ ಬೀದರ ಜಿಲ್ಲಾದ್ಯಂತ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಸಿಎಲ್-2, ಸಿಎಲ್-4, ಸಿಎಲ್-7, ಸಿಎಲ್-8, ಸಿಎಲ್-9, ಸಿಎಲ್-11 (ಸಿ), ಸಿಎಲ್-14 ಹಾಗೂ ಇತರೆ ವಿಧದ ಸನ್ನದುಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ, ಸಾಗಣೆ ಮಾಡುವುದನ್ನು ನಿಷೇಧಿಸಿ…
Read More »ಸಾರ್ವಜನಿಕರು ಜಿಲ್ಲಾಡಳಿತದ ನಿಯಮಗಳು ಪಾಲಿಸಬೇಕು : ಶಿವಾನಂದ ಮಂಠಾಳಕರ್
ಸಾರ್ವಜನಿಕರು ಜಿಲ್ಲಾಡಳಿತದ ನಿಯಮಗಳು ಪಾಲಿಸಬೇಕು : ಶಿವಾನಂದ ಮಂಠಾಳಕರ್ ಹುಮನಾಬಾದ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಸರ್ಕಾರದ ನಿಯಮಗಳು ಕಡ್ಡಾಯ ಪಾಲಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ತಿಳಿಸಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತ ಒಂದುವಾರ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದು, ಅವಶ್ಯಕತೆ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬನ್ನಿ. ಅನಾವಶಕ ಸಂಚಾರಕ್ಕೆ ಕಡಿವಾಣಹಾಕಿ. ಜೀವ ಉಳಿದರೆ ಮಾತ್ರ ಬದುಕು ಎಂಬುವುದು ಪ್ರತಿಯೊಬ್ಬರು ತಿಳಿದುಕೊಂಡು ಜಿಲ್ಲಾಡಳಿತದ…
Read More »ಬೀದರ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ : ಜಿಲ್ಲಾಧಿಕಾರಿ ಘೋಷಣೆ.
ಬೀದರ ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್ : ಜಿಲ್ಲಾಧಿಕಾರಿ ಘೋಷಣೆ. ಬೀದರ: ಜಿಲ್ಲೆಯಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ ಜು.15 ಸಂಜೆಯಿAದ ರಿಂದ ಜು.22ರ ವರೆಗೆ ಷರತ್ತುಬದ್ದ ಲಾಕ್ ಡೌನ್ ಘೋಷಣೆಮಾಡಿ ಜಿಲ್ಲಾಧಿಕಾರಿ ರಾಮಚಂದ್ರನ್.ಆರ್ ಆದೇಶ ಹೋರಡಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೆ 53 ಸಾವಿನ ಪ್ರಕರಣಗಳು ಸಂಭಿಸಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ,…
Read More »15 ದಿನಗಳ ಕಾಲ ಘೋಡವಾಡಿ ದರ್ಗಾ ದರ್ಶನಕ್ಕೆ ಬರಬೇಡಿ – ತಹಶೀಲ್ದಾರ ನಾಗಯ್ಯಾ ಹಿರೇಮಠ
15 ದಿನಗಳ ಕಾಲ ಘೋಡವಾಡಿ ದರ್ಗಾ ದರ್ಶನಕ್ಕೆ ಬರಬೇಡಿ – ತಹಶೀಲ್ದಾರ ನಾಗಯ್ಯಾ ಹಿರೇಮಠ ಹುಮನಾಬಾದ: ಮುಂದಿನ 15 ದಿನಗಳ ಕಾಲ ತಾಲೂಕಿನ ಐತಿಹಾಸಿಕ ಇಸ್ಮಾಯಿಲ್ ಖಾದ್ರಿ ದರ್ಗಾ ದರ್ಶನಕ್ಕೆ ಯಾರು ಬರುವುದು ಬೇಡ. ಕೊರೊನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ದರ್ಶನಕ್ಕೆ ಅವಕಾಶ ಬಂದ್ ಮಾಡಲಾಗಿದೆ ಎಂದು ತಹಶೀಲ್ದಾರ ನಾಗಯ್ಯಾ ಹಿರೇಮಠ ತಿಳಿಸಿದ್ದಾರೆ. ತಾಲೂಕಿನ ಘೋಡವಾಡಿ ಗ್ರಾಮದಲ್ಲಿ ಮಂಗಳವಾರ ಗ್ರಾಮಸ್ಥರ ಸಭೆ ನಡೆಸಿದ ತಹಶಿಲ್ದಾರರು, ಪ್ರತಿವಾರ ಸಾವಿರಾರು ಸಂಖ್ಯೆಯಲ್ಲಿ…
Read More »ಖೇಣಿ ಕುಟುಂಬದವರಿಗೆ ಪಾಸಿಟಿವ್
ಹುಮನಾಬಾದ: ಬಿಎಸ್ಎಸ್ಕೆ ಅಧ್ಯಕ್ಷ ಸಂಜಯ್ ಖೇಣಿ ಸೇರಿ ಕುಟುಂಬದ ಮೂರು ಜನ ಸದಸ್ಯರಿಗೆ ಭಾನುವಾರ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಸಂಜಯ ಖೇಣಿ, ಪತ್ನಿ ದೀಪಾಲಿ ಖೇಣಿ ಹಾಗೂ ಮಗ ಡಾ| ಆದಿತ್ಯ ಖೇಣಿ ಅವರಿಗೆ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಸ್ವ ಗ್ರಾಮದಿಂದ ಚಿಕಿತ್ಸೆಗಾಗಿ ಕಲಬುರಗಿಗೆ ತೆರಳಿದ್ದಾಗಿ ಖುದ್ದು ಸಂಜಯ್ ಖೇಣಿ ಮಾಹಿತಿ ನೀಡಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದು, ಸದ್ಯ ಯಾವುದೇ ರೀತಿಯ ಸಮಸ್ಯೆ ಇಲ್ಲ. ಆದರೂ ಕೂಡ ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ…
Read More »ರ್ಕಾರಿ ಭೂಮಿಯಲ್ಲಿನ ಖಾಸಗಿ ಅಂಗಡಿಗಳು ತೆರವುಗೊಳಿಸಿ – ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚನೆ.
ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಿ ಅಧಿಕಾರಿಗಳಿಗೆ ಕಿವಿಮಾತು. ಸರ್ಕಾರಿ ಭೂಮಿಯಲ್ಲಿನ ಖಾಸಗಿ ಅಂಗಡಿಗಳು ತೆರವುಗೊಳಿಸಿ – ಅಧಿಕಾರಿಗಳಿಗೆ ಶಾಸಕ ಪಾಟೀಲ ಸೂಚನೆ. ಹುಮನಾಬಾದ: ಪುರಸಭೆ ವ್ಯಾಪ್ತಿಯ ಸರಕಾರಿ ಭೂಮಿಯಲ್ಲಿ ಖಾಸಗಿ ವ್ಯಕ್ತಿಗಳು ಅಂಗಡಿಗಳು ನಿರ್ಮಿಸಿದ್ದು, ಕೂಡಲೇ ಕಾನೂನು ಪ್ರಕಾರ ಕ್ರಮ ಕೈಗೊಂಡು ಅಂಗಡಿಗಳ ತೆರವು ಕಾರ್ಯಚರಣೆ ನಡೆಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿಗೆ ಸೂಚಿಸಿದರು. ಪಟ್ಟಣದಲ್ಲಿ ಹಳೆ ಪುರಸಭೆ ಪ್ರದೇಶದಲ್ಲಿ ಪುರಸಭೆಯ 2017-18ನೇ ಸಾಲಿನ…
Read More »ಹಿರಿಯ ನಾಗರಿಕರು ಜಾಗೃತಿ ವಹಿಸಿ : ಬೀದರ ಜಿಲ್ಲಾಧಿಕಾರಿ.
ಹಿರಿಯ ನಾಗರಿಕರು ಜಾಗೃತಿ ವಹಿಸಿ : ಬೀದರ ಜಿಲ್ಲಾಧಿಕಾರಿ ಮನವಿ.
Read More »ಮಾಜಿ ಶಾಸಕ ಸುಭಾಸ್ ಕಲ್ಲೂರಗೆ ಸಿಗುತ್ತಾ ಎಂಎಲ್ಸಿ ಸ್ಥಾನ..?
ಮಾಜಿ ಶಾಸಕ ಸುಭಾಸ್ ಕಲ್ಲೂರಗೆ ಸಿಗುತ್ತಾ ಎಂಎಲ್ಸಿ ಸ್ಥಾನ..? ಹುಮನಾಬಾದ: ಪಕ್ಷದ ನಿಷ್ಠಾವಂತರಿಗೆ ಗುರುತಿಸುವ ಕೆಲಸ ಪಕ್ಷದ ಮುಖಂಡರು ಮಾಡುತ್ತಾರೆ. ಮಾಜಿ ಶಾಸಕ ಸುಭಾಷ್ ಕಲ್ಲೂರ್ ಕೂಡ ಪಕ್ಷದ ನಿಷ್ಠಾವಂತರಾಗಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಬೀದರ ಜಿಲ್ಲೆಗೆ ನಾಮನಿರ್ದೇಶನ ಎಂಎಲ್ಸಿ ಸ್ಥಾನ ನೀಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಸುಭಾಷ್ ಕಲ್ಲೂರ್ ಅವರು ತುಂಬಾ ವರ್ಷಗಳಿಂದ ಪಕ್ಷ…
Read More »ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸುವೆ : ಸಚಿವ ರಮೇಶ ಜಾರಕಿಹೊಳಿ.
ಕಾರಂಜಾ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸುವೆ : ಸಚಿವ ರಮೇಶ ಜಾರಕಿಹೊಳಿ. ಕಾರಂಜಾ ಜಲಾಶಯಕ್ಕೆ ಮಾಜ್ರಾ ನಂದಿ ನೀರು. ಮೂರು ವರ್ಷದಲ್ಲಿ ಕಾರಂಜ ಕಾಮಗಾರಿ ಪೂರ್ಣ. ಬೀದರ: ಕಾರಂಜ ಸಂತ್ರಸ್ತರು ಸೇರಿದಂತೆ ರಾಜ್ಯದ ಇತರೆ ಕಡೆಗಳಲ್ಲಿನ ಸಂತ್ರಸ್ತರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಜಮಾದಾರ್ ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಹುಮನಾಬಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಂತ್ರಸ್ತರ…
Read More »ಶ್ರೀ ದತ್ತನ ದರ್ಶನ ಪಡೆದ ಜಲಸಂಪನ್ಮೂಲ ಸಚಿವರು
ಶ್ರೀ ದತ್ತನ ದರ್ಶನ ಪಡೆದ ಜಲಸಂಪನ್ಮೂಲ ಸಚಿವರು ಕಲಬುರಗಿ: ಜಿಲ್ಲಾ ಪ್ರವಾಸದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಗುರುವಾರ ಬೆಳಿಗ್ಗೆ ಗಾಣಗಾಪೂರದ ಶ್ರೀ ದತ್ತಾತ್ರೇಯನ ದರ್ಶನ ಪಡೆದರು. ಸಂಸದ ಡಾ।ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮೂಡ, ರಾಜುಗೌಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯತಿಯ ಸದಸ್ಯ ಶಿವರಾಜ ಪಾಟೀಲ ರದ್ದೆವಾಡಗಿ ಇದ್ದರು. ದೇವಸ್ಥಾನ ಮಂಡಳಿ ಪರವಾಗಿ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಬಿರಾದರ ಅವರು ಸಚಿವರಿಗೆ ಶಾಲೂ ಹೊದಿಸಿ,…
Read More »


















